Bible Quiz Questions and Answers in Kannada (MCQ) | General Kannada Bible Quiz:74

1➤ ಮೊಟ್ಟಮೊದಲಿಗೆ ಅರವಳಿಕೆಯನ್ನು ಪಡೆದವರು ಮತ್ತು ಮೂಳೆಗಳ ಶಸ್ತ್ರಚಿಕಿತ್ಸೆ ಹೊಂದಿದವರು ಯಾರು?

1 point

2➤ ಅಬ್ರಹಾಮನ ಪಾರುಪತ್ಯಗಾರನಾಗಿರುವ ಎಲಿಯೇಜರನು ಯಾವ ಪಟ್ಟಣದಿಂದ ಬಂದವನು?

1 point

3➤ ಶಿಷ್ಯರು ಎಮ್ಮಾಹುವಿಗೆ ಹೋಗುವ ದಾರಿಯಲ್ಲಿರುವಾಗ ಯೇಸುವು ಶಾಸ್ತ್ರಗಳ ಅರ್ಥವನ್ನು ಅವರಿಗೆ ಹೇಗೆ ವಿವರಿಸಿದನು?

1 point

4➤ ಏಸಾವನು ಯಾಕೋಬನನ್ನು ಬಿಟ್ಟು ತನಗಿದ್ದವುಗಳೆಲ್ಲವನ್ನು ಮತ್ತು ತನ್ನ ಕುಟುಂಬವನ್ನು ತೆಗೆದುಕೊಂಡು-------ನಲ್ಲಿ ವಾಸಿಸಿದನು

1 point

5➤ ಜೆಬೆದಾಯನ ಹೆಂಡತಿ ಮತ್ತು ಅಪೋಸ್ತಲನಾದ ಯಾಕೋಬಿನ ತಾಯಿ ಮತ್ತು ಹಿರಿಯರು ಮತ್ತು ಯೋಹಾನನು ಸಮಾಧಿಯ ಬಳಿ ಬಂದರು. ಅವರ ಸಂಗಡ ಇನ್ನೂ ಯಾರಿದ್ದರು?

1 point

6➤ ಕೆಟ್ಟ ಕುಮಾರನು ಹಿಂತುರಿಗಿದಾಗ ಅವನ ತಂದೆಯು ಈ ಕೆಳಗಿನವುಗಳಲ್ಲಿ ಯಾವುದನ್ನು ಕೊಡಲಿಲ್ಲ?

1 point

7➤ ನಿಕೋದೇಮನೊಂದಿಗೆ ಕರ್ತನ ಚರ್ಚೆಯ ನಂತರ, ಆತ್ಮನಿಂದ ಹುಟ್ಟಿದ ಮನುಷ್ಯನು:

1 point

8➤ ಯಾಜಕರು ತುತ್ತೂರಿಗಳನ್ನು ಊದಿದಾಗ, ಯಾವ ಪಟ್ಟಣದ ಗೋಡೆಗಳು ಬಿದ್ದುಹೋದವು?

1 point

9➤ ಅಂತ್ಯಕ್ರಿಸ್ತನು ಕಡೇ ದಿನಗಳಲ್ಲಿ ಒಬ್ಬ ವ್ಯಕ್ತಿಯಾಗಿರುವನು ಎಂದು ಯಾವುದರಲ್ಲಿ ಸೂಚಿತವಾಗಿದೆ?

1 point

10➤ ಆರೋಗ್ಯದ ವಿಷಯದಲ್ಲಿ, ಪೌಲನು ತಿಮೋಥಿಗೆ ನೀರಿನ ಬದಲಿಗೆ ಯಾವ ಪಾನೀಯವನ್ನು ಕುಡಿಯಬೇಕೆಂದು ಪ್ರಭೋದಿಸಿದನು?

1 point

You Got