Bible Quiz Questions and Answers in Kannada (MCQ) | General Kannada Bible Quiz:89

1➤ ಯೇಸು ಈ ರೋಗದಿಂದ ನರಳುತ್ತಿರುವ ಮನುಷ್ಯನನ್ನು ಗುಣಪಡಿಸಿದನು

1 point

2➤ ಸುಂಕಕ್ಕೆ ಕೂತಿದ್ದ ಯಾವ ಶಿಷ್ಯನನ್ನು ಯೇಸು ಕರೆದರು?

1 point

3➤ ಒಬ್ಬ ಅಧಿಕಾರಿಯು ಯೇಸುವಿನ ಬಳಿ ಬಂದು ಯಾರ ಮೇಲೆ ಕೈ ಇಡಬೇಕೆಂದು ಕೇಳಿದನು?

1 point

4➤ ಎಷ್ಟು ವರ್ಷದಿಂದ ರೋಗದಲ್ಲಿದ್ದ ಸ್ತ್ರೀಯು ಯೇಸುವಿನ ಬಳಿಗೆ ಬಂದಳು?

1 point

5➤ ಯೇಸು ಆ ಸ್ತ್ರೀಗೆ ಏನು ಹೇಳಿದನು?

1 point

6➤ ಯೇಸು ಅಧಿಕಾರಿಯ ಮನೆಗೆ ಬಂದಾಗ, ಅಲ್ಲಿ ಗದ್ದಲ ಮಾಡುವವರಿಗೆ ಯೇಸು ಏನು ಹೇಳಿದನು?

1 point

7➤ ಯೇಸು ಇದನ್ನು ಹೇಳಿದಾಗ, ಜನರು

1 point

8➤ ಇಬ್ಬರು ಕುರುಡರು ಏನೆಂದು ಕೂಗುತ್ತಾ ಯೇಸುವನ್ನು ಹಿಂಬಾಲಿಸಿದರು?

1 point

9➤ ದೆವ್ವ ಹಿಡಿದ ಒಬ್ಬ ಮೂಕನನ್ನು ಯೇಸುವಿನ ಬಳಿಗೆ ತಂದಾಗ, ಯೇಸು ಏನು ಮಾಡಿದ?

1 point

10➤ ಕೆಲಸಗಾರರಿಗಾಗಿ ಪ್ರಾರ್ಥಿಸಿರಿ, ಏಕೆಂದರೆ ಬೆಳೆಯು ಬಹಳ, ಕೆಲಸಗಾರರು .........

1 point

You Got