Bible Quiz in Kannada Topic wise: 84 || ಕನ್ನಡ ಬೈಬಲ್ ಕ್ವಿಜ್ (ಲೂಕನ ಸುವಾರ್ತೆ)

1. ಲೂಕನ ಸುವಾರ್ತೆಯನ್ನು ಯಾರು ಬರೆದರು?
ಅ] ಯೇಸುವಿನ 12 ಶಿಷ್ಯರಲ್ಲಿ ಒಬ್ಬನು
ಬ] ಪೌಲನ ಸ್ನೇಹಿತನು ಮತ್ತು ಅವನು ಒಬ್ಬ ವೈದ್ಯನು
ಕ] ಸುಂಕವನ್ನು ವಸೂಲು ಮಾಡುವವನು
ಡ] ಫರಿಸಾಯ
2. ಲೂಕನು ಈ ಸುವಾರ್ತೆಯನ್ನು ಬರೆದ ಸಮಯ:
ಅ] ಸುಮಾರು ಕ್ರಿ.ಶ.63-68
ಬ] ಸುಮಾರು ಕ್ರಿ.ಶ.30ರಲ್ಲಿ
ಕ] ಸುಮಾರು ಕ್ರಿ.ಶ.110 ರಲ್ಲಿ
ಡ] ಫರಿಸಾಯ
3. ಈ ಸುವಾರ್ತೆಯಲ್ಲಿರುವ ಮುಖ್ಯವಾದ ವಚನ ಯಾವುದು?
ಅ] 3:12
ಬ] 19:10
ಕ] 10:45
ಡ] ಫರಿಸಾಯ
4. ಲೂಕನ ಸುವಾರ್ತೆಯಲ್ಲಿ ಯಾವ ವಿಷಯಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ?
ಅ] ಸಾಮ್ಯಗಳು
ಬ] ಪ್ರಾರ್ಥನೆ
ಕ] ಮಹತ್ಕಾರ್ಯಗಳು
ಡ] ಫರಿಸಾಯ
5. ಲೂಕನು ತನ್ನ ಸುವಾರ್ತೆಯಲ್ಲಿ ಹೆಚ್ಚು ಲಕ್ಷ ಕೊಡುವ ಜನಾಂಗದವರಾರು?
ಅ] ಅನ್ಯ ಜನರು
ಬ] ಯೆಹೂದ್ಯರು
ಕ] ರೋಮ್‍ನಲ್ಲಿದ್ದ ಕ್ರೈಸ್ತರು
ಡ] ಫರಿಸಾಯ
6. ಲೂಕನ ಸುವಾರ್ತೆ ಎಲ್ಲಿಂದ ಆರಂಭವಾಗುತ್ತದೆ?
ಅ] ಯೇಸುವಿನ ಜನನ
ಬ] ವಂಶಾವಳಿ
ಕ] ಸ್ನಾನಿಕನಾದ ಯೋಹಾನನ ಜನನ
ಡ] ಫರಿಸಾಯ
7. ಇತರ ಸುವಾರ್ತೆಗಳಲ್ಲಿ ಬರೆಯದ ಕೆಲವು ಸಾಮ್ಯಗಳನ್ನು ಲೂಕನು ಬರೆದಿದ್ದಾನೆ, ಅವು ಯಾವುವು?
ಅ] ತಪ್ಪಿ ಹೋದ ಮಗನ ಸಾಮ್ಯ
ಬ] ಕರುಣೆಯುಳ್ಳ ಸಮಾರ್ಯದವನು
ಕ] ಬುದ್ಧಿಯಿಲ್ಲದ ಐಶ್ವರ್ಯವಂತನು
ಡ] ಫರಿಸಾಯ
8. ಲೂಕನು ಬರೆದ ಎರಡನೆಯ ಪುಸ್ತಕ ಯಾವದು?
ಅ] ರೋಮಾಪುರದವರಿಗೆ ಬರೆದ ಪತ್ರಿಕೆ
ಬ] ಕೊರಿಂಥದವರಿಗೆ ಬರೆದ ಮೊದಲನೆ ಪತ್ರಿಕೆ
ಕ] ಅಪೆÇೀಸ್ತಲರ ಕೃತ್ಯಗಳು
ಡ] ಫರಿಸಾಯ
9. ಲೂಕನ ಸುವಾರ್ತೆಯು ವ್ಯಕ್ತಪಡಿಸುವುದೇನೆಂದರೆ;
ಅ] ಲೂಕನು ಹೆಚ್ಚಾಗಿ ಓದಿದವನಾಗಿದ್ದನು
ಬ] ಅಷ್ಟೇನೂ ಹೆಚ್ಚಾಗಿ ಓದಿರಲಿಲ್ಲ
ಕ] ಚರಿತ್ರೆಯ ನಿಜ ಸಂಗತಿಯಲ್ಲಿ ಆಸಕ್ತನಿರಲಿಲ್ಲ
ಡ] ಫರಿಸಾಯ
10. ಲೂಕನ ಸುವಾರ್ತೆಯಲ್ಲಿ ಇತರ ಸುವಾರ್ತೆಗಳಿಗಿಂತ ಹೆಚ್ಚು ಸ್ಥಾನಮಾನ ಕೊಡಲ್ಪಟ್ಟ ವ್ಯಕ್ತಿಗಳು;
ಅ] ಮಕ್ಕಳು
ಬ] ಸ್ತ್ರೀಯರು
ಕ] ತಂದೆ-ತಾಯಿಗಳು
ಡ] ಫರಿಸಾಯ
Result: