Bible Quiz in Kannada Topic wise: 41 || ಕನ್ನಡ ಬೈಬಲ್ ಕ್ವಿಜ್ (ಪಕ್ಷಿಗಳು)

1. ಬೈಬಲ್ಲಿನಲ್ಲಿ ಪವಿತ್ರಾತ್ಮನನ್ನು ಯಾವ ಪಕ್ಷಿಗೆ ಹೋಲಿಸಲಾಗಿದೆ?
A. ಹದ್ದು
B. ಕಾಗೆ
C. ಪಾರಿವಾಳ
D. ಗುಬ್ಬಚ್ಚಿ
2. ಯೇಸು ಸ್ವಾಮಿಯನ್ನು ಮೂರು ಸಾರಿ ಬೊಂಕಿದ ಶಿಷ್ಯನನ್ನು ಯಾವ ಪಕ್ಷಿ ಎಚ್ಚರಿಸಿತು?
A. ಕೋಳಿ
B. ಬಾತುಕೋಳಿ
C. ಪಾರಿವಾಳ
D. ಗಿಳಿ
3. ಯೆರೂಸಲೇಮಿನ ದೇವಾಲಯದಲ್ಲಿ ಬಾಲ ಯೇಸುವನ್ನು ಕರ್ತನಿಗೆ ಸಮರ್ಪಿಸಲು ತೆಗೆದುಕೊಂಡು ಹೋದಾಗ ಯಾವ ಪಕ್ಷಿಗಳನ್ನು ಬಲಿ ಕೊಟ್ಟರು?
A. ಒಂದು ಜೋಡಿ ಲಾವಕ್ಕಿ
B. ಒಂದು ಜೋಡಿ ಪಾರಿವಾಳ
C. ಒಂದು ಜೋಡಿ ಕೋಳಿ
D. ಒಂದು ಜೋಡಿ ಗಿಳಿ
4. ಪ್ರವಾದಿಯಾದ ಎಲೀಯನಿಗೆ ಊಟ ತಂದುಕೊಟ್ಟ ಪಕ್ಷಿಗಳು ಯಾವುವು?
A. ಪಾರಿವಾಳಗಳು
B. ಗುಬ್ಬಚ್ಚಿಗಳು
C. ಹದ್ದುಗಳು
D. ಕಾಗೆಗಳು
5. ನೋಹನ ನಾವೆಗೆ ತನ್ನ ಬಾಯಲ್ಲಿ ಎಣ್ಣೆಮರದ ಹೊಸ ಚಿಗುರನ್ನು ತಂದ ಪಕ್ಷಿ ಯಾವುದು?
A. ಪಾರಿವಾಳ
B. ಗುಬ್ಬಚ್ಚಿ
C. ಹದ್ದು
D. ಕಾಗೆ
6. “ಯಾವ ಪಕ್ಷಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರುಗಿ ಬರಮಾಡುತ್ತಾನೆ”
A. ಕಾಗೆ
B. ಹದ್ದು
C. ಲಾವಕ್ಕಿ
D. ಗುಬ್ಬಚ್ಚಿ
7. ಅರಣ್ಯ ಯಾತ್ರೆಯಲ್ಲಿ ಇಸ್ರಾಯೇಲ್ಯರು ಯಾವ ಪಕ್ಷಿಗಳನ್ನು ತಿಂದರು?
A. ಕೋಳಿಗಳನ್ನು
B. ಪಾರಿವಾಳಗಳನ್ನು
C. ಲಾವಕ್ಕಿಗಳನ್ನು
D. ಕಾಗೆಗಳನ್ನ
8. ಯಾವ ಪಕ್ಷಿ ತನ್ನ ಮರಿಗಳನ್ನು ತನ್ನ ರೆಕ್ಕೆಯ ಮೇಲೆ ಒಯ್ಯುತ್ತದೆ?
A. ಕೋಳಿ
B. ಹದ್ದು
C. ಗಿಳಿ
D. ಕಾಗೆ
9. ಕೋಳಿ ಮತ್ತು ಅದರ ಮರಿಗಳನ್ನು ಒಂದು ದೊಡ್ಡ ಪ್ರಸಿದ್ಧ ಪಟ್ಟಣಕ್ಕೆ ಹೋಲಿಸಿದವರು ಯಾರು?
A. ಯೇಸುಕ್ರಿಸ್ತನು
B. ಯೋಹಾನನು
C. ಪೌಲನು
D. ಸಾಮುವೇಲನು
10. ಯೋಹಾನನ ಸುವಾರ್ತೆಯನ್ನು ಯಾವ ಪಕ್ಷಿಗೆ ಹೋಲಿಸಲಾಗಿದೆ?
A. ಪಾರಿವಾಳ
B. ಬೆಳ್ಳಕ್ಕಿ
C. ಹದ್ದು
D. ಲಾವಕ್ಕಿ
Result: