Bible Quiz in Kannada Topic wise: 33 || ಕನ್ನಡ ಬೈಬಲ್ ಕ್ವಿಜ್ (ದೇವರು ಕೇಳಿದ ಪ್ರಶ್ನೆಗಳು)

1. “ಯೆಹೋವನಿಗೆ ಅಸಾದ್ಯವಾದದ್ದುಂಟೋ?” ಎಂಬ ಪ್ರಶ್ನೆಯನ್ನು ದೇವರು ಯಾವಾಗ ಕೇಳಿದನು?
ಅ] ಯೆಹೋಶುವನಿಗೆ ಜಯ ಕೊಟ್ಟಾಗ
ಬ] ಅಬ್ರಾಹಮನಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂದಾಗ
ಕ] ಎಲೀಯನು ಪ್ರಾರ್ಥಿಸಿ ಮಳೆ ಬಂದಾಗ
ಡ] ಅರಸನಾದ ಉಜ್ಜೀಯನು
2. “ಮನುಷ್ಯರಿಗೆ ಬಾಯಿ ಕೊಟ್ಟರಾರು? ಒಬ್ಬನು ಮೂಕನಾಗಿ, ಮತ್ತೊಬ್ಬನು ಕಿವುಡನಾಗಿ, ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇಮಿಸಿದವರಾರು? ಯೆಹೋವನಾಗಿರುವ ನಾನಲ್ಲವೇ” ಎಂಬ ಪ್ರಶ್ನೆಯನ್ನು ದೇವರು ಯಾರಿಗೆ ಕೇಳಿದರು?
ಅ] ಯೋನನು
ಬ] ಮೋಶೆ
ಕ] ಗಿದ್ಯೋನನು
ಡ] ಅರಸನಾದ ಉಜ್ಜೀಯನು
3. “ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿದ್ದರೆ ಕುದುರೆಗಳೊಂಡಿಗೆ ಓಡಿ ಹೇಗೆ ಮುಂದಾಗುವಿ” ಎಂಬ ಪ್ರಶ್ನೆಯನ್ನು ದೇವರು ಯಾವ ಸಂದರ್ಬಧಲ್ಲಿ ಕೇಳಿದನು?
ಅ] ಸೌಲನ ಅವಿಧೇಯತೆ
ಬ] ಇಸ್ರಾಯೇಲ್ಯರ ಸೋಲಾದಾಗ
ಕ] ಯೆರೆಮೀಯನ ಪ್ರಲಾಪ
ಡ] ಅರಸನಾದ ಉಜ್ಜೀಯನು
4. “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು?” ಎಂಬ ಪ್ರಶ್ನೆಯನ್ನು ದೇವರು ಯಾರಿಗೆ ಕೇಳಿದನು?
ಅ] ಯೆಶಾಯನಿಗೆ
ಬ] ಯೋನನಿಗೆ
ಕ] ಮೋಶೆಗೆ
ಡ] ಅರಸನಾದ ಉಜ್ಜೀಯನು
5. “ನಿನಗೆ ಯಾವ ವರ ಬೇಕು? ಕೇಳಿಕೋ” ಎಂದು ದೇವರು ಯಾರಿಗೆ ಕೇಳಿದನು?
ಅ] ಸಮುವೇಲನಿಗೆ
ಬ] ಸೊಲೊಮೋನನಿಗೆ
ಕ] ದಾವೀದನಿಗೆ
ಡ] ಅರಸನಾದ ಉಜ್ಜೀಯನು
6. “ನೀನು ಇಲ್ಲೇನು ಮಾಡುತ್ತೀ?” ಎಂಬ ಪ್ರಶ್ನೆ ದೇವರು ಯಾರಿಗೆ ಕೇಳಿದನು?
ಅ] ಯೋನನಿಗೆ
ಬ] ಯೆರೆಮೀಯನಿಗೆ
ಕ] ಎಲೀಯನಿಗೆ
ಡ] ಅರಸನಾದ ಉಜ್ಜೀಯನು
7. “ನೀನು ಎಲ್ಲಿರುತ್ತೀ?” ಎಂದು ದೇವರು ಯಾರಿಗೆ ಕೂಗಿ ಕೇಳಿದನು?
ಅ] ದಾನಿಯೇಲನಿಗೆ
ಬ] ಆದಾಮನಿಗೆ
ಕ] ಪೇತ್ರನಿಗೆ
ಡ] ಅರಸನಾದ ಉಜ್ಜೀಯನು
8. “ಜನರು ಮನುಷ್ಯ ಕುಮಾರನೆಂಬ ನನ್ನನ್ನು ಯಾರು ಅನ್ನುತ್ತಾರೆ?” ಎಂದು ಯಾರು ಯಾರನ್ನು ಕೇಳಿದರು?
ಅ] ದಾವೀದನು ಯೋನಾತಾನನಿಗೆ
ಬ] ದೇವರು ಪೇತ್ರನಿಗೆ ಕೇಳಿದನು
ಕ] ಯೇಸು ತನ್ನ ಶಿಷ್ಯರಿಗೆ ಕೇಳಿದರು
ಡ] ಅರಸನಾದ ಉಜ್ಜೀಯನು
9. “ಕಳ್ಳ ತಕ್ಕಡಿಯೂ ಮೋಸದ ಕಲ್ಲಿನ ಚೀಲವು ಒಬ್ಬನಲ್ಲಿದ್ದು ಅವನು ನಿರ್ದೋಷಿಯೋ” ಎಂದು ಯಾರು ಕೇಳಿದ್ದು?
ಅ] ಪ್ರವಾದಿಯಾದ ಯೇಶಯ
ಬ] ಪ್ರವಾದಿಯಾದ ಆಮೋಸನು
ಕ] ಯೆಹೋವನು
ಡ] ಅರಸನಾದ ಉಜ್ಜೀಯನು
10. “ನಾನು ಲೋಕಕ್ಕೆ ಆಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ”
ಅ] ದಾವೀದನಿಗೆ
ಬ] ಯೋಬನಿಗೆ
ಕ] ಯೆಹೆಜ್ಕೇಲನಿಗೆ
ಡ] ಅರಸನಾದ ಉಜ್ಜೀಯನು
Result: