Bible Quiz in Kannada Topic wise: 54 || ಕನ್ನಡ ಬೈಬಲ್ ಕ್ವಿಜ್ (ಫಲಗಳು)

1. ದೇವರು ಹಣ್ಣಿನ ಗಿಡಗಳನ್ನು ಯಾವ ದಿವಸ ಸೃಷ್ಟಿಸಿದನು?
A. ಆರನೆಯ ದಿನ
B. ಮೂರನೆಯ ದಿನ
C. ಎರಡನೆಯ ದಿನ
D. ಮೊದಲನೆಯ ದಿನ
2. ಹಣ್ಣಿಲ್ಲದ ಕಾರಣ ಯೇಸು ಯಾವ ಗಿಡವನ್ನು ಶಪಿಸಿದನು?
A. ಅಂಜೂರದ ಮರವನ್ನು
B. ಆಲದ ಮರವನ್ನು
C. ಮಾವಿನ ಮರವನ್ನು
D. ಕಜ್ರೂರದ ಮರವನ್ನು
3. ಪ್ರಕಟನೆ 22:2 ರಲ್ಲಿ ಜೀವವೃಕ್ಷ ಎಷ್ಟು ವಿಧವಾದ ಹಣ್ಣುಗಳನ್ನು ಒಂದು ವರ್ಷದೊಳಗೆ ಬಿಡುತ್ತದೆ?
A. ಹದಿಮೂರು ತರದ ಫಲಗಳನ್ನು
B. ಹತ್ತು ತರದ ಫಲಗಳನ್ನು
C. ಹದಿನೈದು ತರದ ಫಲಗಳನ್ನು
D. ಹನ್ನೆರಡು ತರದ ಫಲಗಳನ್ನು
4. ದುಷ್ಟರ ಫಲ ಯಾವದು?
A. ಪಾಪ
B. ಮರಣ
C. ರೋಗ
D. ದಾರಿದ್ರ್ಯ
5. ನಮ್ಮ ಜೀವನದಲ್ಲಿ ಫಲ ಫಲಿಸದಿದ್ದರೆ ಏನಾಗುತ್ತದೆ?
A. ಆತನು ಸೇರಿಸುತ್ತಾನೆ
B. ಆತನು ಪುನರ್ ಉತ್ಪತ್ತಿ ಮಾಡುತ್ತಾನೆ
C. ಆತನು ತೆಗೆದುಹಾಕುತ್ತಾನೆ
D. ಆತನು ಸರಿಪಡಿಸುತ್ತಾನೆ
6. ಜ್ಞಾನೋಕ್ತಿ 25:11 ರಲ್ಲಿ ಯಾವ ಹಣ್ಣುಗಳನ್ನು ಕುರಿತು ಬರೆದಿದ್ದಾರೆ?
A. ಬೆಳ್ಳಿಯ
B. ಬಂಗಾರದ
C. ಕಿತ್ತಳೆ
D. ಅಂಜೂರದ
7. ದ್ರಾಕ್ಷೇ ತೋಟದಿಂದ ಯಾವ ಹಣ್ಣುಗಳನ್ನು ಕೂಡಿಸುತ್ತಾರೆ?
A. ಸೇಬು
B. ಕಿತ್ತಳೆ
C. ದ್ರಾಕ್ಷೆ
D. ದಾಳಿಂಬೆ
8. ಯೇಸುವಿಗೆ ಹಸಿವಾದಾಗ ಯಾವ ಹಣ್ಣು ತಿನ್ನಲು ಹೋದನು?
A. ಅಂಜೂರದ
B. ಹಲಸಿನ
C. ದಾಳಿಂಬೆ
D. ದ್ರಾಕ್ಷಿ
9. ಅರಣ್ಯಕಾಂಡ 13:23 ರಲ್ಲಿ ಯಾವ ಹಣ್ಣುಗಳ ಹೆಸರು ಬರೆಯಲ್ಪಟ್ಟಿದೆ?
A. ದ್ರಾಕ್ಷೆ, ದಾಳಿಂಬೆ, ಕಜ್ರೂರ
B. ದ್ರಾಕ್ಷೆ, ದಾಳಿಂಬೆ, ಅಂಜೂರ
C. ದ್ರಾಕ್ಷೆ, ದಾಳಿಂಬೆ, ಸೇಬು
D. ದ್ರಾಕ್ಷೆ, ದಾಳಿಂಬೆ, ಕಿತ್ತಳೆ
10. ದುಷ್ಟರ ಫಲ ಯಾವದು?
A. ಪಾಪ
B. ಮರಣ
C. ರೋಗ
D. ದಾರಿದ್ರ್ಯ
Result: