Bible Quiz Questions and Answers in Kannada (MCQ) | General Kannada Bible Quiz:93

1➤ ದಾರಿಯ ಮಗ್ಗುಲಲ್ಲಿ ಬಿದ್ದ ಬೀಜಗಳು ಏನಾದವು?

1 point

2➤ ಬಂಡೆಯ ನೆಲದಲ್ಲಿ ಬಿದ್ದ ಬೀಜಗಳು ಏನಾದವು?

1 point

3➤ ಮುಳ್ಳುಗಿಡಗಳಲ್ಲಿ ಬಿದ್ದ ಬೀಜಗಳು ಏನಾದವು?

1 point

4➤ ಒಳ್ಳೆ ನೆಲದಲ್ಲಿ ಬಿದ್ದ ಬೀಜಗಳು ಏನಾದವು?

1 point

5➤ ಯಾವ ಬೆಳೆಯ ನಡುವೆ ಹಣಜಿ ಬಿತ್ತಲ್ಪಟ್ಟಿತು?

1 point

6➤ ಪರಲೋಕ ರಾಜ್ಯವನ್ನು ಯೇಸು ಯಾವ ಬೀಜಕ್ಕೆ ಹೋಲಿಸಿದ್ದಾರೆ?

1 point

7➤ ಒಬ್ಬ ಸ್ತ್ರೀಯು ತನ್ನ ಅಡುಗೆ ಹಿಟ್ಟಿನಲ್ಲಿ ಕಲಿಸುವ ಯಾವುದಕ್ಕೆ ಪರಲೋಕರಾಜ್ವವನ್ನು ಯೇಸು ಹೋಲಿಸಿದ್ದಾರೆ?

1 point

8➤ ಯೇಸು ಹೇಳಿದ್ದು, ಒಬ್ಬ ವ್ಯಾಪಾರಿಯು ತನ್ನ ಬದುಕನ್ನೆಲ್ಲಾ ಮಾರಿ ________ ಕೊಂಡುಕೊಳ್ಳುವುದಕ್ಕೆ ಪರಲೋಕರಾಜ್ಯವು ಹೋಲಿಕೆಯಾಗಿದೆ.

1 point

9➤ ಯೇಸು ಪರಲೋಕರಾಜ್ಯವನ್ನು ಮೀನಿನ ಬಲೆಗೆ ಹೋಲಿಸಿದಾಗ, ಕೆಟ್ಟಮೀನುಗಳನ್ನು ಏನು ಮಾಡುವರೆಂದು ಯೇಸು ಹೇಳಿದನು?

1 point

10➤ ಯೇಸು ತನ್ನ ಸ್ವಂತ ಗ್ರಾಮದಲ್ಲಿ ಅನೇಕ ಅದ್ಭುತಗಳನ್ನು ಮಾಡಲಾಗಲಿಲ್ಲ. ಏಕೆ?

1 point

You Got