Bible Quiz Questions and Answers in Kannada (MCQ) | General Kannada Bible Quiz:21

1➤ ಯಾಕೋಬನು ಯಾವ ಆಶೀರ್ವಾದವನ್ನು ಕೇಳಿದನು ?

1 point

2➤ ದೇವರು ಹೇಳಿದ ಸಾಮ್ಯದಲ್ಲಿ, ಯಾವ ಬೀಜವು ಫಲವನ್ನು ಕೊಟ್ಟಿತು?

1 point

3➤ ಪವಿತ್ರಾತ್ಮನನ್ನು ಪಡೆದ ಮೇಲೆ ಪಂಚಾಶತ್ತಮದಂದು ಮೊದಲು ಉಪದೇಶ ಮಾಡಿದವರು ಯಾರು?

1 point

4➤ ಇಸ್ರಾಯೇಲಿನ ಯಾವ ಪಟ್ಟಣವು ಯಾಜಕರ ಪಟ್ಟಣವೆಂದು ಪ್ರಸಿದ್ಧವಾಗಿತ್ತು?

1 point

5➤ ರೋಮಾ 2:4ರ ಪ್ರಕಾರ, ದೇವರ ಒಳ್ಳೇತನವು ನಮ್ಮನ್ನು ಎಲ್ಲಿಗೆ ನಡೆಸುತ್ತದೆ?

1 point

6➤ ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ _____________ ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು.

1 point

7➤ ಕರ್ತನಿಗೆ ಭಯಪಡುವವರು ಸುತ್ತಲೂ ಯಾರು ಇಳುಕೊಂಡು ಅವರನ್ನು ಕಾಪಾಡುತ್ತಾನೆ?

1 point

8➤ ಯೇಸುವು ಇಸ್ರಾಯೇಲ್ಯರ ಯಾವ ಕುಲದವನು?

1 point

9➤ ಯೇಸುವು ಹುಟ್ಟುವುದಕ್ಕಿಂತ ಮೊದಲು ದೇವರು ಯಾರೊಂದಿಗೆ ವ್ಯವಹರಿಸುತ್ತಿದ್ದನು?

1 point

10➤ ಕರ್ತನು ತನ್ನ ಬರೋಣದ ದಿನವನ್ನು ಯಾವುದರೊಂದಿಗೆ ಹೋಲಿಸಿದ್ದಾನೆ?

1 point

You Got