Bible Quiz Questions and Answers in Kannada (MCQ) | General Kannada Bible Quiz:23

1➤ ತನ್ನನ್ನು ಆಶೀರ್ವದಿಸಿ ತನ್ನ ಪ್ರಾಂತ್ಯವನ್ನು ವಿಸ್ತರಿಸಬೇಕೆಂದು ದೇವರನ್ನು ಕೇಳಿದವರು ಯಾರು?

1 point

2➤ ಸೊದೋಮ್ ಮತ್ತು ಗೊಮೋರ್ ಪಟ್ಟಣಗಳಲ್ಲಿ ನೀತಿವಂತರು ಸಿಕ್ಕಿದರೆ ಅದನ್ನು ನಾಶ ಮಾಡಬಾರದೆಂದು ದೇವರನ್ನು ಕೇಳಿದವರು ಯಾರು?

1 point

3➤ ಆದಾಮನ ಮೂರನೆಯ ಮಗನ ಹೆಸರೇನು?

1 point

4➤ ಸೂರ್ಯನು ಚಲಿಸದೇ ಅಲ್ಲೇ ಇರಬೇಕೆಂದು ದೇವರನ್ನು ಕೇಳಿದವರು ಯಾರು?

1 point

5➤ ಸಾಮುವೇಲನ ತಾಯಿಯ ಹೆಸರೇನು?

1 point

6➤ “ಮಾತಾಡು, ನಿನ್ನ ದಾಸನು ಕೇಳುವನು” ಎಂದು ದೇವರನ್ನು ಕೇಳಿದವರು ಯಾರು?

1 point

7➤ “ನಾನು ನನ್ನ ತಮ್ಮನ ಕಾವಲುಗಾರನೋ” ಎಂದು ದೇವರನ್ನು ಕೇಳಿದವರು ಯಾರು?

1 point

8➤ ಹಳೇ ಒಡಂಬಡಿಕೆಯನ್ನು ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿತು?

1 point

9➤ “ನಾನು ಹೋಗಿ ಫಿಲಿಷ್ಠಿಯರನ್ನು ಹೊಡೆಯಲೋ” ಎಂದು ದೇವರನ್ನು ಕೇಳಿದವರು ಯಾರು?

1 point

10➤ ಎಲ್‍ಷಡಾಯ್ ಎಂಬ ಪದದ ಅರ್ಥವೇನು?

1 point

You Got