Bible Quiz in Kannada Topic wise: 66 || ಕನ್ನಡ ಬೈಬಲ್ ಕ್ವಿಜ್ (ಮಾರ್ಕನು ಬರೆದ ಸುವಾರ್ತೆ)

1. ಮಾರ್ಕನ ಸುವಾರ್ತೆಯನ್ನು ಬರೆದವರು ಯಾರು?
ಅ] ಶಿಶ್ಯರಲ್ಲಿ ಒಬ್ಬನು
ಬ] ಅವನು ಪೌಲನ ಜೊತೆಯಲ್ಲಿ ಮೊದಲನೆ ಮಿಷನರಿ ಪ್ರಯಾಣ ಮಾಡಿದ ಮಾರ್ಕನು
ಕ] ರಾಜನ ರಾಯಭಾರಿ
ಡ] ಫರಿಸಾಯ
2. ಮಾರ್ಕನ ಸುವಾರ್ತೆಯಲ್ಲಿ ಯೇಸುವಿನ ವಂಶಾವಳಿ ಬರೆದಿದೆಯೋ?
ಅ] ಹೌದು
ಬ] ಇಲ್ಲ
ಕ] ಮೇಲಿನದು ಯಾವುದೂ ಇಲ್ಲ
ಡ] ಫರಿಸಾಯ
3. ಮಾರ್ಕನ ಸುವಾರ್ತೆಯಲ್ಲಿ ಮುಖ್ಯ ವಚನ ಯಾವುದು?
ಅ] 3:12
ಬ] 5:17
ಕ] 10:45
ಡ] ಫರಿಸಾಯ
4. ಸುವಾರ್ತೆಗಳಲ್ಲಿ ಮಾರ್ಕನ ಸುವಾರ್ತೆಯು
ಅ] ಬಹಳ ಉದ್ದವಾದದ್ದು
ಬ] ಅಧಿಕವಾದ ಕಾಲಾನುಸಾರವಾದ
ಕ] ಇದು ಅವುಗಳಲ್ಲಿ ಚಿಕ್ಕದು
ಡ] ಫರಿಸಾಯ
5. ಮಾರ್ಕನು ಈ ಸುವಾರ್ತೆಯನ್ನು ಯಾರಿಗಾಗಿ ಬರೆದನು?
ಅ] ಅನ್ಯಜನರಿಗಾಗಿ
ಬ] ಯೆಹೂದ್ಯರಲ್ಲದವರಿಗೆ
ಕ] ರೋಮನ್ ಕ್ರೈಸ್ತರಿಗೆ
ಡ] ಫರಿಸಾಯ
6. ಮಾರ್ಕನ ಸುವಾರ್ತೆಯಲ್ಲಿ ಯೇಸು ಯಾರ ಜೊತೆಯಲ್ಲಿ ಹೋರಾಟ ಮಾಡಿದನು?
ಅ] ರೋಮನ್ ದೇಶಾಧಿಪತಿ
ಬ] ಸೈತಾನನ ಜೊತೆ
ಕ] ತೆರಿಗೆ ವಸೂಲು ಮಾಡುವವನ ಜೊತೆ
ಡ] ಫರಿಸಾಯ
7. ಮಾರ್ಕನ ಸುವಾರ್ತೆಯಲ್ಲಿ ಯೇಸುವಿನ ಸೇವಾ ಕಾರ್ಯ ಎಲ್ಲಿ ನಡೆಯಿತು?
ಅ] ಯೋರ್ದೆನ್‍ನಲ್ಲಿ
ಬ] ಇಸ್ರಾಯೇಲ್‍ನಲ್ಲಿ
ಕ] ಗಲಿಲಾಯದಲ್ಲಿ ವರ್ಣಿಸಲ್ಪಟ್ಟಿದೆ
ಡ] ಫರಿಸಾಯ
8. ಮಾರ್ಕನ ಸುವಾರ್ತೆಯ ಆರಂಭದಲ್ಲಿರುವ ವಿಷಯ;
ಅ] ವಂಶಾವಳಿ
ಬ] ಯೇಸುವಿನ ಜನನ
ಕ] ಸ್ನಾನಿಕನಾದ ಯೋಹಾನನ ಸೇವೆ
ಡ] ಫರಿಸಾಯ
9. ಮಾರ್ಕನ ಸುವಾರ್ತೆಯಲ್ಲಿ ಯೇಸುವಿನ 12 ಶಿಷ್ಯರಿಗೆ “ಅಪೆÇೀಸ್ತಲರು” ಎಂದು ಯಾವಾಗ ಬರೆಯಲ್ಪಟ್ಟಿದೆ?
ಅ] ಯೇಸುವಿನ ಮರಣ ಮತ್ತು ಪುನರುತ್ಥಾನವಾದ ಮೇಲೆ
ಬ] ಯೇಸುವಿನ ಮರಣ ಮತ್ತು ಪುನರುತ್ಥಾನಕ್ಕಿಂತ ಮೊದಲು
ಕ] ಇದು ಯಾವುದೂ ಅಲ್ಲ
ಡ] ಫರಿಸಾಯ
10. ಮಾರ್ಕನ ಸುವಾರ್ತೆಯಲ್ಲಿ ಯಾವ ಶಬ್ದ ಪದೇ ಪದೇ ಉಪಯೋಗಿಸಲ್ಪಟ್ಟಿದೆ?
ಅ] ಯೇಸು ಕ್ರಿಸ್ತನ ಶಕ್ತಿ ಮತ್ತು ಆತನ ಸೇವಾಗುಣ
ಬ] ಯೇಸುವು ಮೆಸ್ಸೀಯನೆಂಬ ರಹಸ್ಯ
ಕ] ಮಾರ್ತಕ ಸುವಾರ್ತೆಯಲ್ಲಿ “ಕೂಡಲೇ” ಎಂಬ ಶಬ್ದ 40 ಸಲ ಬರೆಯಲ್ಪಟ್ಟಿದೆ
ಡ] ಫರಿಸಾಯ
Result: