Bible Quiz Questions and Answers in Kannada (MCQ) | General Kannada Bible Quiz:99

1➤ ಮೋಶೆಯು ಯಾಕೆ ತ್ಯಾಗಪತ್ರವನ್ನು ಬರೆದುಕೊಟ್ಟು ಹೆಂದತಿಯನ್ನು ಬಿಟ್ಟುಬಿಡಬಹುದೆಂದು ಹೇಳಿದನು ಎಂದು ಯೇಸು ಹೇಳಿದನು?

1 point

2➤ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ತಂದಾಗ ಶಿಷ್ಯರು ಏನು ಮಾಡಿದರು?

1 point

3➤ ಯೇಸು ಶಿಷ್ಯರಿಗೆ ಹೇಳಿದನು, ಆ ಮಕ್ಕಳನ್ನು ನನ್ನ ಬಳಿಗೆ ಬಿಡಿರಿ, ಯಾಕೆಂದರೆ

1 point

4➤ ಒಬ್ಬ ಐಶ್ವರ್ಯವಂತ ಯೌವನಸ್ಥನು ಯೇಸುವನ್ನು ಕೇಳಿದ್ದು, ನಾನು _________ ಏನು ಮಾಡಬೇಕು

1 point

5➤ ಯಾವುದನ್ನು ಮಾಡುತ್ತಾ ಇದ್ದೇನೆಂದು ಆ ಯೌವನಸ್ಥ ಐಶ್ವರ್ಯವಂತನು ಹೇಳಿದನು?

1 point

6➤ ನಿನಗಿರುವುದೆಲ್ಲವನ್ನು ಮಾರಿ ಬಡವರಿಗೆ ದಾನ ಮಾಡಿ ನನ್ನನ್ನು ನೀನು ಹಿಂಬಾಲಿಸು ಎಂದು ಯೇಸು ಹೇಳಿದಾಗ ಆ ಯೌವನಸ್ಥ ಐಶ್ವರ್ಯವಂತನು ಏನು ಮಾಡಿದನು?

1 point

7➤ ಐಶ್ವರ್ಯವಂತರು ದೇವರರಾಜ್ಯದಲ್ಲಿ ಸೇರುವುದಕ್ಕಿಂತ ಯಾವುದು ಸುಲಭವೆಂದು ಯೇಸು ಹೇಳಿದನು?

1 point

8➤ ಯೇಸು ಹೇಳಿದ್ದು, ದೇವರಿಗೆ ...........

1 point

9➤ ಯಾರಾದರೂ ತನ್ನ ಹೆಸರಿನ ನಿಮಿತ್ತ ಮನೆಯನ್ನಾಗಲಿ, ಭೂಮಿಯನ್ನಾಗಲಿ ಅಥವ ಕುಟುಂಬವನ್ನಾಗಲಿ ಕಳೆದುಕೊಂಡವನಿಗೆ ಏನು ಸಿಕ್ಕುವುದು ಎಂದು ಯೇಸು ಹೇಳಿದರು?

1 point

10➤ ಯಾರು ಮೊದಲಿಗರೆಂದು ಯೇಸು ಹೇಳಿದನು?

1 point

You Got