Bible Quiz in Kannada Topic wise: 35 || ಕನ್ನಡ ಬೈಬಲ್ ಕ್ವಿಜ್ (ನಗರಗಳು - ಪಟ್ಟಣಗಳು 42)

1/9
1. ಆಶ್ರಯ ನಗರಗಳು ಎಷ್ಟಿವೆ? ಅವು ಯಾವವು?
A. ಆರು
B. ಹತ್ತು
C. ಮೂರು
D. ಒಂಬತ್ತು
2/9
2. ಹಳೆ ಒಡಂಬಡಿಕೆಯಲ್ಲಿ ದಾವೀದನಗರ ಯಾವದಾಗಿತ್ತು?
A. ಗೊಲ್ಕೊಂಡ ಕೋಟೆ
B. ಯೆರಿಕೋ ಕೋಟೆ
C. ಚಿಯೋನ್ ಕೋಟೆ
D. ಯೆರೂಸಲೇಮ್
3/9
3. ಹೊಸ ಒಡಂಬಡಿಕೆಯಲ್ಲಿ ದಾವೀದನಗರ ಯಾವದಾಗಿತ್ತು?
A. ಯೆರೂಸಲೇಮ್
B. ಸಮಾರ್ಯ
C. ಬ್ಯಾಬಿಲೋನ್
D. ಬೆತ್ಲೆಹೇಮ್
4/9
4. ಮೋವಾಬಿನ ಮುಖ್ಯ ಪಟ್ಟಣ ಯಾವದು?
A. ಚೋರ್
B. ಮೋರ್
C. ಆರ್
D. ಸೀರ್
5/9
5. ಲೋಟನು ಯಾವ ನಗರದಲ್ಲಿ ನೆಲಸಿದನು?
A. ತಾರ್ಷೀಷ್
B. ನಿನವೆ
C. ಗಿಲ್ಯಾದ್
D. ಸೋದೋಂ
6/9
6. ಪ್ರವಾದಿಗಳಾದ ಎಲೀಯ ಮತ್ತು ಎಲೀಷರ ಕಾಲದಲ್ಲಿ ಪ್ರವಾದಿ ಮಂಡಲಿಯವರು ಯಾವ ಊರಿನಲ್ಲಿದ್ದರು?
A. ಯೆರಿಕೋ
B. ಬೆತ್ಲೇಹೇಮ್
C. ಯೋರ್ದಾನ್
D. ಚಿಯೋನ್
7/9
8. ಯಾಕೋಬನು ಆ ಸ್ಥಳಕ್ಕೆ ಪೆನಿಯೇಲ್ ಎಂದು ಕರೆದನು. ಪೆನಿಯೇಲ್ ಎಂಬ ಹೆಸರಿನ ಅರ್ಥವೇನು?
A. ದೇವದರ್ಶನದ ಸ್ಥಳ
B. ದೇವಶಿಕ್ಷೆಯ ಸ್ಥಳ
C. ದೈವಸ್ನೇಹದ ಸ್ಥಳ
D. ದೇವಾಶಿರ್ವಾದದ ಸ್ಥಳ
8/9
9. ತಬಿಥಳನ್ನು ಯಾವ ಊರಿನಲ್ಲಿ ಸತ್ತವರೊಳಗಿಂದ ಎಬ್ಬಿಸಲಾಯಿತು?
A. ಐಗುಪ್ತ
B. ಗಲಿಲಾಯ
C. ಯೊಪ್ಪ
D. ಚಿಯೋನ್
9/9
10. ಪೇತ್ರ, ಅಂದ್ರೆಯ ಮತ್ತು ಫಿಲಿಪ್ಪರು ಯಾವ ಊರಿನವರು?
A. ಬೇಥಾನ್ಯ
B. ಬೆತ್ಸಾಯಿದ
C. ಬ್ಯಾಬಿಲೋನ್
D. ಬೆತ್ಲೇಹೇಮ್
Result: