Bible Quiz Questions and Answers in Kannada (MCQ) | General Kannada Bible Quiz:12

1➤ ಅಪೋಸ್ತಲರು ಕೃತ್ಯಗಳು ಪುಸ್ತಕದಲ್ಲಿ ಯಥಾಸ್ಥಿತಿಗೆ ಮರಳುವಿಕೆಯ ಬಗ್ಗೆ ತಿಳಿಸಲಾಗಿದೆ. ಯಾವುದನ್ನು ಯಥಾಸ್ಥಿತಿಗೆ ಮರಳಿಸಲಾಗುವುದು?

1 point

2➤ ಸತ್ಯವೇದದಲ್ಲಿ ಮೊದಲು ಅನ್ಯಭಾಷೆಯಲ್ಲಿ ಮಾತನಾಡಿದ್ದನ್ನು ಎಲ್ಲಿ ಕಾಣಬಹುದು?

1 point

3➤ ಹಳೇ ಒಡಂಬಡಿಕೆಯ ಇಬ್ಬರು ಪ್ರವಾದಿಗಳು ಯೆಹೂದ್ಯರು ಮರಳಿದ ನಂತರ ಮತ್ತೆ ಹಳೆಯ ನಾಣ್ಯ (ಶೆಕೆಲ್)ವನ್ನು ವ್ಯವಹಾರಕ್ಕಾಗಿ ಉಪಯೋಗಿಸುತ್ತಾರೆಂದು ?

1 point

4➤ ಯೋಹಾನ 1:14 ರ ಪ್ರಕಾರ ಯೇಸುವು ಈ ಭೂಮಿಗೆ ಬಂದಾಗ ಆತನು

1 point

5➤ ಲೇಹಳಿಂದ ಯಾಕೋಬನು ಎಷ್ಟು ಮಕ್ಕಳನ್ನು ಪಡೆದಿದ್ದನು?

1 point

6➤ ಸೀನಾಯಿ ಪರ್ವತದಲ್ಲಿ ಮೋಶೆಯು ಸತ್ತನೆಂದು ಜನರೆಲ್ಲರೂ ಭಾವಿಸಿದಾಗ ಆರೋನನು ಏನು ಮಾಡಿದ ?

1 point

7➤ ಗೆತ್ಸೇಮನೆ ತೋಟದಲ್ಲಿ ಅಪೋಸ್ತಲರು ನಿದ್ದೆ ಮಾಡಿದಾಗ ಯೇಸು ಏನು ಮಾಡುತ್ತಿದ್ದನು ?

1 point

8➤ ಕರ್ತನ ಅಪೋಸ್ತಲನಾದ ಪೌಲನು ಎಷ್ಟು ಪತ್ರಿಕೆಗಳನ್ನು ಬರೆದಿದ್ದಾನೆ ?

1 point

9➤ ಯೇಸು ಮೊದಲನೇ ಅದ್ಭುತವನ್ನು ಎಲ್ಲಿ ಮಾಡಿದನು ?

1 point

10➤ ಸಂಸೋನನು ಅಂತಿಮವಾಗಿ ಪಿಲಿಷ್ಠಿಯರಿಗೆ ಸೆರೆ ಸಿಕ್ಕಾಗ ಅವನನ್ನು ಯಾವ ರೀತಿಯಲ್ಲಿ ಹಿಡಿದರು ?

1 point

You Got