Bible Quiz Questions and Answers in Kannada (MCQ) | General Kannada Bible Quiz:97

1➤ ಈ ಕೆಳಗಿನ ಯಾವ ಶಿಷ್ಯರನ್ನು ಯೇಸು ಬೆಟ್ಟಕ್ಕೆ ಕರೆದುಕೊಂಡು ಹೋದನು?

1 point

2➤ ಯೇಸು ರೂಪಾಂತರಗೊಂಡಾಗ ಆತನ ಮುಂದೆ ಯಾರು ಕಾಣಿಸಿಕೊಂಡರು?

1 point

3➤ ಪೇತ್ರನು ನಾವು ಇಲ್ಲೇ ಇರುವುದು ಒಳ್ಳೇದೆಂದನು, ಯಾಕೆಂದರೆ

1 point

4➤ ಎಲ್ಲಿಂದ ಆಕಾಶವಾಣಿ ಆಯಿತು?

1 point

5➤ ಅವರಿಗೆ ಆಕಾಶವಾಣಿ ಕೇಳಿಸಿತು: ಈತನು ಪ್ರಿಯನಾಗಿರುವ ನನ್ನ ಮಗನು, ಈತನಲ್ಲಿ ನಾನು ಮೆಚ್ಚಿದ್ದೇನೆ, .......................

1 point

6➤ ಎಲೀಯನು ಈಗಾಗಲೇ ಬಂದುಹೋದನು ಎಂದು ಯೇಸು ಹೇಳಿದಾಗ ಆತನು ಯಾರ ಕುರಿತು ಈ ಮಾತನ್ನು ಹೇಳಿದನು?

1 point

7➤ ಶಿಷ್ಯರಿಂದ ಆ ಮನುಷ್ಯನ ಮಗನಲ್ಲಿದ್ದ ದೆವ್ವವನ್ನು ಏಕೆ ಬಿಡಿಸಲಾಗಲಿಲ್ಲವೆಂದು ಯೇಸು ಹೇಳಿದನು?

1 point

8➤ ಈ ಕಾಳಿನಷ್ಟು ನಂಬಿಕೆ ನಿಮಗಿದ್ದರೆ, ನಿಮಗೆ ಅಸಾದ್ಯವಾದುದು ಒಂದೂ ಇಲ್ಲ

1 point

9➤ ಸುಂಕ ವಸೂಲಿ ಮಾಡುವವರು ಅವರನ್ನು ಸಂಧಿಸಿದಾಗ ಅವರು ಯಾವ ಪಟ್ಟಣ ದಲ್ಲಿದ್ದರು?

1 point

10➤ ಯೇಸು ಪೇತ್ರನಿಗೆ ಸುಂಕ ಕಟ್ಟಲು ಹಣ ಎಲ್ಲಿ ಸಿಗುವುದು ಎಂದು ಹೇಳಿದನು?

1 point

You Got