Bible Quiz Questions and Answers in Kannada (MCQ) | General Kannada Bible Quiz:32

1➤ ಗೆಹಜಿ ಯಾವ ಪರ್ವತ ಪ್ರದೇಶದಿಂದ ಪ್ರವಾದಿ ಮಂಡಲಿಯವರಾದ ಇಬ್ಬರು ಯೌವನಸ್ಥರು ಬಂದಿದ್ದಾರೆಂದು ನಾಮಾನನಿಗೆ ಹೇಳಿದನು?

1 point

2➤ ನಾನು ಭೂವಿುಯಲ್ಲಿಂದ ಮೇಲಕ್ಕೆ ಎತ್ತಲ್ಪಟ್ಟಾಗ , _______ ನನ್ನ ಬಳಿಗೆ ಎಳಕೊಳ್ಳುವೆನು” - ಒಥಿ ನನ್ನ ಶಿಷ್ಯರು

1 point

3➤ ಗೆಹಜಿಯು ಯಾರ ರಥದ ಹಿಂದೆ ಓಡಿದನು?

1 point

4➤ ಹೆರೋದನು ಹೆರೋದ್ಯಳ ಮಗಳಿಗೆ, ನಿನಗೆ ಏನು ಬೇಕಾದರೂ ಕೊಡುತ್ತೇನೆಂದು ಪ್ರಮಾಣ ಮಾಡಿದಾಗ, ಆಕೆ ಏನನ್ನು ಕೇಳಿದಳು?

1 point

5➤ ನಾವು ನಿನ್ನ ಜೊತೆಯಲ್ಲಿ ವಾಸಿಸುತ್ತಿರುವ ಈ ಸ್ಥಳವು ಬಲು ಇಕ್ಕಟಾಗಿದೆ ಎಂದು ಯಾವ ಪ್ರವಾದಿಗೆ ಶಿಷ್ಯರು ಹೇಳಿದರು?

1 point

6➤ ಯಾವ ಬೆಟ್ಟದಲ್ಲಿ ಕುಳಿತುಕೊಂಡು ಯೇಸುವು ಅಂತ್ಯಕಾಲದ ಸೂಚನೆಗಳ ಬಗ್ಗೆ ವಿವರಿಸಿದನು?

1 point

7➤ ಸ್ನಾನಿಕ ಯೋಹಾನನ್ನ ತಂದೆಯ ಹೆಸರೇನು?

1 point

8➤ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದು _____ ಪ್ರಥಮಫಲವಾದನು.

1 point

9➤ ಯೋಬನಿಗೆ ಒಟ್ಟು ಎಷ್ಟು ಜೊತೆ ಒಂಟೆಗಳಿದ್ದವು?

1 point

10➤ ಎಲ್ಲಿಯವರೆಗೂ ಯೆರೂಶಲೇಮು ತುಳಿದಾಡಲ್ಪಡುವುದು?

1 point

You Got