Bible Quiz in Kannada Topic wise: 68 || ಕನ್ನಡ ಬೈಬಲ್ ಕ್ವಿಜ್ (ಯಾಕೋಬನು ಬರೆದ ಪತ್ರಿಕೆ)

1. ಯಾಕೋಬನ ಪತ್ರಿಕೆಯನ್ನು ಬರೆದವರು ಯಾರು?
A. ಪೋಲನು
B. ಪೇತ್ರನು
C. ಯೋಹಾನನು
D. ಯಾಕೋಬನು
2. ಯಾಕೋಬನು ಯಾವ ಮೂರು ಉದಾಹರಣೆಗಳನ್ನು ನಾಲಿಗೆಗೆ ಹೋಲಿಸಿದ್ದಾನೆ?
A. ಹಡಗುಗಳ ಚುಕ್ಕಾಣಿ, ಕಿಚ್ಚು, ಪಾರಿವಾಳ
B. ಕುದುರೆಯ ಕಡಿವಾಣ, ವಿಷದ ಕೊಂಡಿ, ಕಿಚ್ಚು
C. ಕುದುರೆಯ ಕಡಿವಾಣ, ಹಡಗುಗಳ ಚುಕ್ಕಾಣಿ, ಕಿಚ್ಚು
D. ಕಿಚ್ಚು, ಮುಳುಗಿಸುವ ನೀರು, ಬಿರುಗಾಳಿ
3. ಯಾಕೋಬ 2:23 ರಲ್ಲಿ ದೇವರ ಸ್ನೇಹಿತನೆಂಬ ಹೆಸರು ಯಾರಿಗುಂಟಾಯಿತು?
A. ಇಸಾಕನನು
B. ಅಬ್ರಹಾಮನು
C. ಯೋಸೇಫನು
D. ಬೆಂಜಮೀನನು
4. ಆಕಾಶದ ಮೇಲಾಗಲಿ ಭೂಮಿಯ ಮೇಲಾಗಲಿ ಆಣೆ ಇಡಬೇಡಿರಿ, ಹಾಗಾದರೆ ನಾವು ಏನು ಮಾಡಬೇಕು?
A. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ; ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ, ಹೀಗಾದರೆ ನೀವು ನ್ಯಾಯ ವಿಚಾರಣೆಗೆ ಗುರಿಯಾಗುವುದಿಲ್ಲ
B. ಹೌದೆಂದು ಹೇಳಬೇಕಾದರೆ ಗೊತ್ತಿಲ್ಲವೆನ್ನಿರಿ; ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ, ಹೀಗಾದರೆ ನೀವು ನ್ಯಾಯ ವಿಚಾರಣೆಗೆ ಗುರಿಯಾಗುವುದಿಲ್ಲ
C. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ; ಅಲ್ಲವೆನ್ನಬೇಕಾದರೆ ಗೊತ್ತಿಲ್ಲವೆನ್ನಿರಿ, ಹೀಗಾದರೆ ನೀವು ನ್ಯಾಯ ವಿಚಾರಣೆಗೆ ಗುರಿಯಾಗುವುದಿಲ್ಲ
D. ಹೌದೆಂದು ಹೇಳಬೇಕಾದರೆ ಇಲ್ಲವೆನ್ನಿರಿ; ಅಲ್ಲವೆನ್ನಬೇಕಾದರೆ ಹೌದೆನ್ನಿರಿ, ಹೀಗಾದರೆ ನೀವು ನ್ಯಾಯ ವಿಚಾರಣೆಗೆ ಗುರಿಯಾಗುವುದಿಲ್ಲ
5. ಯಾಕೋಬ 1:22ನೇ ವಚನವನ್ನು ಬರೆಯಿರಿ
A. ವಾಕ್ಯದ ಪ್ರಕಾರ ನಡೆಯುವವರಾಗಿರದೆ, ಇದನ್ನು ಕೇಳುವವರು ಮಾತ್ರ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಕೊಳ್ಳಿರಿ
B. ವಾಕ್ಯದ ಪ್ರಕಾರ ನಡೆಯುವವರಾಗಿರದೆ, ಇದನ್ನು ಕೇಳುವವರು ಮಾತ್ರ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ
C. ವಾಕ್ಯವನ್ನು ಬೋಧಿಸಿ, ಇದನ್ನು ಕೇಳುವವರು ಮಾತ್ರ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ
D. ವಾಕ್ಯದ ಪ್ರಕಾರ ನಡೆಯುವವರಾಗಿರಿ, ಇದನ್ನು ಕೇಳುವವರು ಮಾತ್ರ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ
6. ಹಳೆ ಒಡಂಬಡಿಕೆಯಲ್ಲಿ ಯಾರನ್ನು ಯಾಕೋಬನು ನೀತಿವಂತನೆಂದು ಮತ್ತು ಪ್ರಾರ್ಥನಾ ಮನುಷ್ಯನೆಂದು ಹೇಳಿದ್ದಾನೆ?
A. ಎಲೀಯನು ಮತ್ತು ಎಲೀಷನು
B. ಎಲೀಯನು ಮತ್ತು ಅಬ್ರಹಾಮನು
C. ಎಲೀಯನು ಮತ್ತು ಯೋಸೇಫನು
D. ಎಲೀಯನು ಮತ್ತು ಯಾಕೋಬನು
7. ಯಾಕೋಬ 2:19 ರಲ್ಲಿ ನಮ್ಮ ಹಾಗೆ ದೇವರು ಒಬ್ಬನೇ ಎಂದು ನಂಬಿ ಹೆದರಿ ನಡುಗುವವರು ಯಾರು?
A. 99 ದೆವ್ವಗಳು
B. 79 ದೆವ್ವಗಳು
C. 19 ದೆವ್ವಗಳು
D. 29 ದೆವ್ವಗಳು
8. ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯರು, ಅವನು ಪರಿಶೋಧಿತನಾದ ಮೇಲೆ ಅವನಿಗೆ ಸಿಗುವ ಕಿರೀಟವೇನು?
A. ಮಹೆಮೆಯ ಜಯಮಾಲೆ
B. ಬಾಡದ ಜಯಮಾಲೆ
C. ಸಂತೋಷವೆಂಬ ಜಯಮಾಲೆ
D. ಜೀವವೆಂಬ ಜಯಮಾಲೆ
9. ನಮ್ಮ ನಂಬಿಕೆಗೆ ಆಗುವ ಪರಿಶೋಧನೆಯಿಂದ ಏನನ್ನು ಪಡೆಯುತ್ತೇವೆ?
A. ನಂಬಿಕೆಯನ್ನುಂಟು ಮಾಡುತ್ತದೆ
B. ತಾಳ್ಮೆಯನ್ನುಂಟು ಮಾಡುತ್ತದೆ
C. ಕಷ್ಟವನ್ನುಂಟು ಮಾಡುತ್ತದೆ
D. ನಷ್ಟವನ್ನುಂಟು ಮಾಡುತ್ತದ
10. “ನಿಮ್ಮ ಜೀವಮಾನವು ಎಂಥದು? ಎಂಬ ಯಾಕೋಬನ ಪ್ರಶ್ನೆಗೆ ಉತ್ತರವೇನು?
A. ಯಾಕೋಬ 5:14 ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿರುತ್ತೀರಿ
B. ಯಾಕೋಬ 3:14 ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿರುತ್ತೀರಿ
C. ಯಾಕೋಬ 2:14 ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿರುತ್ತೀರಿ
D. ಯಾಕೋಬ 4:14 ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿರುತ್ತೀರಿ
Result: