Bible Quiz in Kannada Topic wise: 36 || ಕನ್ನಡ ಬೈಬಲ್ ಕ್ವಿಜ್ (ನದಿಗಳು)

1. ಇಸ್ರಾಯೇಲ್ ದೇಶದಲ್ಲಿ ಅತಿ ಮುಖ್ಯವಾದ ನದಿ ಯಾವದು?
A. ನೈಲ್
B. ಯೋರ್ದಾನ್
C. ಕೆಂಪು ಸಮುದ್ರ
D. ಮರಣ ಸಮುದ್ರ
2. ಐಗುಪ್ತ ದೇಶದಲ್ಲಿ ಅತಿ ಮುಖ್ಯವಾದ ನದಿ ಯಾವದು?
A. ನೈಲ್
B. ಯೋರ್ದಾನ್
C. ಕೆಂಪು ಸಮುದ್ರ
D. ಮರಣ ಸಮುದ್ರ
3. ಯಾಕೋಬನು ದೇವರೊಡನೆ ಯಾವ ನದಿಯ ಬಳಿ ಹೋರಾಡಿದನು?
A. ಯಬ್ಬೋಕ್
B. ಯೋರ್ದಾನ್
C. ನೈಲ್
D. ಕೆಂಪು ಸಮುದ್ರ
4. ಹಿದ್ದೆಕೆಲ್ ನದಿಯ ಇನ್ನೊಂದು ಹೆಸರೇನು?
A. ಟಿಂಬಕ್ಟು
B. ಟಿಬೆಟ್
C. ಟೆಂಟಾನ್
D. ಟೈಗ್ರೀಸ್
5. ನಾಮಾನನು ಯೋರ್ದನ್ ನದಿಗೆ ತನ್ನ ದೇಶದಲ್ಲಿ ಹರಿಯುವ ಯಾವ ನದಿಗಳಿಗೆ ಹೋಲಿಸಿದನು?
A. ಇಬಾನಾ ಪರ್ ಪರ್
B. ಇಮಾನಾ ಪರ್ ಪರ್
C. ಅಬಾನಾ ಪರ್ ಪರ್
D. ಅಮಾನಾ ಪರ್ ಪರ್
6. ಕಸ್ದೀಯ ದೇಶದಲ್ಲಿ ಯೆಹೂದ್ಯರು ಸೆರೆಯಲ್ಲಿದ್ದಾಗ ಯಾವ ನದಿಯ ಬಳಿ ವಾಸಿಸುತ್ತಿದ್ದರು?
A. ಕೆಥಾರ್
B. ಕೆಮೇರ್
C. ಕೆಬಾರ್
D. ಕೆಮೋರ್
7. ಬಂಗಾರ ದೊರಕುವ ಹವೀಲ ದೇಶವನ್ನೆಲ್ಲಾ ಸುತ್ತುವ ನದಿ ಯಾವದು?
A. ಕೆಬಾರ್
B. ಪೀಶೋನ್
C. ಕಿಷೋನ್
D. ನೈಲ್
8. ಯೋರ್ದನ್ ನದಿಯ ನಂತರ ಇಸ್ರಾಯೇಲ್ ದೇಶದಲ್ಲಿ ಇನ್ನೊಂದು ಮುಖ್ಯ ನದಿ ಯಾವದು?
A. ಕೆಬಾರ್
B. ಪೀಶೋನ್
C. ಕಿಷೋನ್
D. ನೈಲ್
9. ದಾನಿಯೇಲನು ಯಾವ ನದಿಯ ದಡದ ಮೇಲೆ ನಿಂತುಕೊಂಡಿದ್ದಾಗ ಟಗರು ಮತ್ತು ಹೋತದ ದರ್ಶನ ಕಂಡನು?
A. ಊಲಾ
B. ತಾರ್ಷೀಷ್
C. ಯೋರ್ದಾನ್
D. ಹೆರ್ಮೋನ್
10. ಬಂಗಾರ ದೊರಕುವ ಹವೀಲ ದೇಶವನ್ನೆಲ್ಲಾ ಸುತ್ತುವ ನದಿ ಯಾವದು?
A. ಕೆಬಾರ್
B. ಪೀಶೋನ್
C. ಕಿಷೋನ್
D. ನೈಲ್
Result: