Bible Quiz in Kannada Topic wise: 73 || ಕನ್ನಡ ಬೈಬಲ್ ಕ್ವಿಜ್ (ಯೆಶಾಯ)

1. ಯೆಹೂದ ದೇಶದ ಅರಸರಾದ ಉಜ್ಜೀಯ, ಯೋಥಾಮ, ಅಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ದೇವರು ಯಾವ ಪ್ರವಾದಿಯನ್ನು ದೈವ ದರ್ಶನದ ಮೂಲಕ ಕರೆದನು?
A. ಪ್ರವಾದಿಯಾದ ಜೆಕರ್ಯನನ್ನು
B. ಪ್ರವಾದಿಯಾದ ಹೋಶೇಯನನ್ನು
C. ಪ್ರವಾದಿಯಾದ ಯೆರೇಮೀಯನನ್ನು
D. ಪ್ರವಾದಿಯಾದ ಯೆಶಾಯನನ್ನು
2. ಆರನೇಯ ಅಧ್ಯಾಯದಲ್ಲಿ ಯೆಶಾಯನು ನೋಡಿದ ದರ್ಶನದಲ್ಲಿ ಆರಾರು ರೆಕ್ಕೆಗಳುಳ್ಳ ಸೆರಾಫಿಯರು ಯೆಹೋವನನ್ನು ಹೇಗೆ ಹೊಗಳುತ್ತಾ ವರ್ಣಿಸುತ್ತಿದ್ದರು?
A. “ಸೇನಾಧೀಶ್ವರನಾದ ಯೆಹೋವನು ನೀತಿವಂತನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ”
B. “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಸೇನಾಧಿಶ್ವರನೂ, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ”
C. “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ”
D. “ಸೇನಾಧೀಶ್ವರನಾದ ಯೆಹೋವನು ಮಹೊನ್ನತನೂ, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ”
3. “ಆಗ ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು” ಎಂಬ ಕರ್ತನ ನುಡಿಯನ್ನು ಕೇಳಿದಾಗ ಯೆಶಾಯನು ಯಾವ ಉತ್ತರ ಕೊಟ್ಟನು?
A. “ಇಗೋ ನಾನಿದ್ದೇನೆ, ಕಳುಹಿಸಬೇಡ” ಎಂದನು
B. “ಇಗೋ ನಾನಿದ್ದೇನೆ ನನ್ನನ್ನು ಕಳುಹಿಸು” ಎಂದನು
C. “ಇಗೋ ನಾನಿದ್ದೇನೆ ” ಎಂದನು
D. “ಇಗೋ ನನ್ನನ್ನು ಕಳುಹಿಸು” ಎಂದನು
4. ಯೆಶಾಯ 7:14 ರಲ್ಲಿ ಯೇಸು ಕ್ರಿಸ್ತನ ಯಾವ ಹೆಸರಿನ ಬಗ್ಗೆ ಪ್ರವಾದಿಸಿದನು?
A. ಇಮ್ಮಾನುವೇಲನು
B. ಮೆಸ್ಸಿಯನು
C. ಎಬಿನೇಜರನು
D. ಎಲ್ರೋಹಿ
5. ಯೆಹೂದ ದೇಶದ ಅರಸರಾದ ಉಜ್ಜೀಯ, ಯೋಥಾಮ, ಅಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ದೇವರು ಯಾವ ಪ್ರವಾದಿಯನ್ನು ದೈವ ದರ್ಶನದ ಮೂಲಕ ಕರೆದನು?
A. ಪ್ರವಾದಿಯಾದ ಜೆಕರ್ಯನನ್ನು
B. ಪ್ರವಾದಿಯಾದ ಹೋಶೇಯನನ್ನು
C. ಪ್ರವಾದಿಯಾದ ಯೆರೇಮೀಯನನ್ನು
D. ಪ್ರವಾದಿಯಾದ ಯೆಶಾಯನನ್ನು
6. ಆರನೇಯ ಅಧ್ಯಾಯದಲ್ಲಿ ಯೆಶಾಯನು ನೋಡಿದ ದರ್ಶನದಲ್ಲಿ ಆರಾರು ರೆಕ್ಕೆಗಳುಳ್ಳ ಸೆರಾಫಿಯರು ಯೆಹೋವನನ್ನು ಹೇಗೆ ಹೊಗಳುತ್ತಾ ವರ್ಣಿಸುತ್ತಿದ್ದರು?
A. “ಸೇನಾಧೀಶ್ವರನಾದ ಯೆಹೋವನು ನೀತಿವಂತನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ”
B. “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಸೇನಾಧಿಶ್ವರನೂ, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ”
C. “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ”
D. “ಸೇನಾಧೀಶ್ವರನಾದ ಯೆಹೋವನು ಮಹೊನ್ನತನೂ, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ”
7. ಯೆಶಾಯ 53ರಲ್ಲಿ ನಮ್ಮ ದ್ರೋಹಗಳ ದೆಸೆಯಿಂದ ಆತನಿಗೇನಾಯಿತು?
A. ಅಪರಾಧವನ್ನು ಅನುಭವಿಸಿದನು
B. ಬಾಧೆಯನ್ನು ಅನುಭವಿಸಿದನು
C. ದಂಡನೆಯನ್ನು ಅನುಭವಿಸಿದನು
D. ಪಾಪಗಳನ್ನು ಅನುಭವಿಸಿದನು
8. ಆತನ ಬಾಸುಂಡೆಗಳಿಂದ ನಮಗೇನಾಯಿತು?
A. ಗುಣವಾಯಿತು
B. ನೋವಾಯಿತು
C. ಕಷ್ಟವಾಯಿತು
D. ಸಮಾಧಾನ ಸಿಕ್ಕಿತ್ತು
9. “ಆಗ ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು” ಎಂಬ ಕರ್ತನ ನುಡಿಯನ್ನು ಕೇಳಿದಾಗ ಯೆಶಾಯನು ಯಾವ ಉತ್ತರ ಕೊಟ್ಟನು?
A. “ಇಗೋ ನಾನಿದ್ದೇನೆ, ಕಳುಹಿಸಬೇಡ” ಎಂದನು
B. “ಇಗೋ ನಾನಿದ್ದೇನೆ ನನ್ನನ್ನು ಕಳುಹಿಸು” ಎಂದನು
C. “ಇಗೋ ನಾನಿದ್ದೇನೆ ” ಎಂದನು
D. “ಇಗೋ ನನ್ನನ್ನು ಕಳುಹಿಸು” ಎಂದನು
10. ಯೆಶಾಯ 7:14 ರಲ್ಲಿ ಯೇಸು ಕ್ರಿಸ್ತನ ಯಾವ ಹೆಸರಿನ ಬಗ್ಗೆ ಪ್ರವಾದಿಸಿದನು?
A. ಇಮ್ಮಾನುವೇಲನು
B. ಮೆಸ್ಸಿಯನು
C. ಎಬಿನೇಜರನು
D. ಎಲ್ರೋಹಿ
Result: