Bible Quiz Questions and Answers in Kannada (MCQ) | General Kannada Bible Quiz:90

1➤ ಯೇಸುವನ್ನು ಹಿಡಿದುಕೊಟ್ಟ ಶಿಷ್ಯನು ಯಾರು?

1 point

2➤ ಶಿಷ್ಯರನ್ನು ಯೇಸು ಇವರ ಬಳಿಗೆ ಉಪದೇಶಿಸಲು ಕಳುಹಿಸಿದನು

1 point

3➤ ಯಾರಾದರು ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ಆ ಊರನ್ನು ಬಿಟುಹೋಗುವಾಗ ನೀವು ಏನು ಮಾಡಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು?

1 point

4➤ ಆದುದರಿಂದ ಸರ್ಪಗಳಂತೆ ಜಾಣರೂ, ______ಗಳಂತೆ ನಷ್ಕಪಟಿಗಳೂ ಆಗಿರಿ ಎಂದು ಯೇಸು ತನ್ನ ಶಿಷ್ಯರಿಗೆ ಸೂಚಿಸಿದನು.

1 point

5➤ ಕಡೇವರೆಗೂ ತಾಳುವವನು _____ ಹೊಂದುವನು

1 point

6➤ ಯೇಸು ಹೇಳಿದ್ದು, ನೀವು ದೇಹವನ್ನು ಕೊಂದು, ______ ಹೆದರಬೇಡಿರಿ.

1 point

7➤ ಯಾವುದು ಎಣಿದೆಯಾಗಲ್ಪಟ್ಟಿದೆ ಎಂದು ಯೇಸು ಹೇಳಿದನು?

1 point

8➤ ಯೇಸು ಹೇಳಿದ್ದು, ಜನರ ಮುಂದೆ ಯಾರು ನನ್ನನ್ನು ಒಪ್ಪಿಕೊಳ್ಳುವರೋ _____

1 point

9➤ ಯೇಸು ಹೇಳಿದ್ದು, ಯಾರು ಇದನ್ನು ಮಾಡುವುದಿಲ್ಲವೋ ಅವರು ನನಗೆ ಯೋಗ್ಯರಲ್ಲ

1 point

10➤ ಯೇಸು ಹೇಳಿದ್ದು, ನೀತಿವಂತನನ್ನು ನೀತಿವಂತನೆಂದು ಸೇರಿಸಿಕೊಳ್ಳುವವನು ___ ಪಡೆದುಕೊಳ್ಳುವನು

1 point

You Got