Bible Quiz Questions and Answers in Kannada (MCQ) | General Kannada Bible Quiz:24

1➤ “ಬದುಕುವುದಕ್ಕಿಂತ ಸಾಯುವುದೇ ಮೇಲು” ಎಂದು ಹೇಳಿ ತನ್ನ ಪ್ರಾಣವನ್ನು ತೆಗೆಯೆಂದು ದೇವರನ್ನು ಕೇಳಿದವರಾರು?

1 point

2➤ ನೋಹನು ನಾವೆಯಿಂದ ಮೊದಲು ಹೊರಗೆ ಕಳುಹಿಸಿದ ಪಕ್ಷಿಯ ಹೆಸರೇನು?

1 point

3➤ “ನನ್ನನ್ನು ಏಕೆ ಕಳುಹಿಸಿದೆ?” ಎಂದು ದೇವರನ್ನು ಕೇಳಿದವರು ಯಾರು?

1 point

4➤ ಯೋಸೇಫನ ಕಿರಿಯ ತಮ್ಮನ ಹೆಸರೇನು?

1 point

5➤ “ನನಗೆ ಸ್ಥಳ ಕೊಟ್ಟ ಈ ವಿಧವೆಯ ಮಗನನ್ನು ನೀನು ಸಾಯಿಸಿ ಆಕೆಗೂ ಕೇಡುಂಟು ಮಾಡಿದ್ದೇನು?” ಎಂದು ದೇವರನ್ನು ಕೇಳಿದವರು ಯಾರು?

1 point

6➤ ಮೋಶೆಯು ದೇವರಿಂದ ದಶಾಜ್ಞೆಯನ್ನು ಹೊಂದಿಕೊಂಡ ಬೆಟ್ಟದ ಹೆಸರೇನು?

1 point

7➤ “ಫರೋಹನ ಸನ್ನಿಧಾನಕ್ಕೆ ಹೋಗುವುದಕ್ಕೆ ನಾನು ಎಷ್ಟರವನು?” ಎಂದು ದೇವರನ್ನು ಯಾರು ಕೇಳಿದರು?

1 point

8➤ ಕುರುಬನಾಗಿದ್ದವನನ್ನು ಇಸ್ತ್ರಾಯೇಲಿನ ಎರಡನೆಯ ಅರಸನಾಗಿ ಅಭಿಷೇಕಿಸಲಾಯಿತು?

1 point

9➤ ಕರ್ತನು ಪೌಲನಿಗೆ ದರ್ಶನದಲ್ಲಿ ಮಾತನಾಡಿ, ‘ಈ ಪಟ್ಟಣದಲ್ಲಿ ನನಗೆ ಅನೇಕ ಜನರಿದ್ದಾರೆ’ ಎಂದು ಹೇಳಿದರು, ಯಾವ ಪಟ್ಟಣದ ವಿಷಯವಾಗಿ ಅವರು ಸೂಚಿಸಿದರು?

1 point

10➤ ಬೋವಜನು ಯಾರನ್ನು ಮದುವೆಯಾದನು?

1 point

You Got