Bible Quiz in Kannada Topic wise: 09 || ಕನ್ನಡ ಬೈಬಲ್ ಕ್ವಿಜ್ (ಇಬ್ರಿಯರಿಗೆ ಬರೆದ ಪತ್ರಿಕೆ (ಅಧ್ಯಾಯಗಳು 1-3))

1➤ ದೇವರು ಈ ಅಂತ್ಯ ದಿನಗಳಲ್ಲಿ ಯಾರ ಮೂಲಕ ಮಾತಾಡಿದ್ದಾನೆ?

1 point

2➤ ಯೇಸು ಯಾವ ಅಂತಸ್ತಿನಲ್ಲಿ ಇದ್ದಾನೆ?

1 point

3➤ ದೇವರು ದೇವದೂತರ ವಿಷಯದಲ್ಲಿ ನೇನು ಹೇಳಿದ್ದಾನೆ?

1 point

4➤ ದೇವರು ತನ್ನ ಮಗನಿಗೆ ಏನು ಹೇಳಿದ್ದಾನೆ?

1 point

5➤ ಈ ಅತ್ಯಂತ ವಿಶೇಷ ರಕ್ಷಣೆಯನ್ನು ನಾವು_______________ ತಪ್ಪಿಸಿಕೊಳ್ಳುವುದು ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು; ಆತನಿಂದ ಕೇಳಿದವರು ನಮಗೆ ಇದನ್ನು ಸ್ಥಿರಪಡಿಸಿದರು.

1 point

6➤ ರಕ್ಷಣಾ ಕರ್ತನನ್ನು ಹೇಗೆ ಸಿದ್ಧಿಗೆ ತರಲು ಸಾಧ್ಯ? (2:10)

1 point

7➤ ಯೇಸು ಏಕೆ ರಕ್ತ ಮಾಂಸಧಾರಿಯಾದನು

1 point

8➤ ಮೋಶೆಗಿಂತ ಯೇಸು ಏಕೆ ಹೆಚ್ಚಾದ ಮಹಿಮೆ ಮತ್ತು ಮಾನಕ್ಕೆ ಯೋಗ್ಯನಾಗಿದ್ದಾನೆ?

1 point

9➤ ನಾವು ಯಾವ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು?

1 point

You Got