Bible Quiz Questions and Answers in Kannada (MCQ) | General Kannada Bible Quiz:94

1➤ ಹೆರೋದನು ಈ ಮನುಷ್ಯನನ್ನು ಸೆರೆಗೆ ಹಾಕಿಸಿದನು.

1 point

2➤ ಹೆರೋದನು ಸಂತೋಷಪಡುವಂತೆ ಹೆರೋದ್ಯಳ ಮಗಳು ಏನು ಮಾಡಿದಳು?

1 point

3➤ ಹೆರೋದ್ಯಳು ತನ್ನ ಮಗಳಿಗೆ ಏನನ್ನು ಕೇಳಿಕೊಳ್ಳಬೇಕೆಂದು ತಿಳಿಸಿದಳು?

1 point

4➤ ಹೆರೋದನು ಯಾರ ವಿಷಯವಾಗಿ ಸ್ನಾನಿಕನಾದ ಯೋಹಾನನು ತಿರುಗಿ ಬದುಕಿ ಬಂದಿದ್ದಾನೆ ಎಂದು ಹೇಳಿದನು?

1 point

5➤ ಜನರ ಗುಂಪಿಗೆ ಉಣಿಸಲು ಯೇಸು ಏನನ್ನು ಬಳಸಿದನು?

1 point

6➤ ಅವರಿಗೆ ಎಷ್ಟು ಪುಟ್ಟಿ ಉಳಿಯಿತು?

1 point

7➤ ಯೇಸುವು ಬಿರುಗಾಳಿಯಲ್ಲಿ ಸಮುದ್ರದಲ್ಲಿ ನಡೆದು ಬರುತ್ತಿರುವುದನ್ನು ನೋಡಿ, ಶಿಷ್ಯರು ಏನೆಂದು ಕೊಂಡರು?

1 point

8➤ ಪೇತ್ರನು ಮುಳುಗಲು ಪ್ರಾರಂಭಿಸಿದಾಗ ಅವನು ಏನೆಂದು ಕೂಗಿಕೊಂಡನು?

1 point

9➤ ಯೇಸು ಮತ್ತು ಪೇತ್ರನು ದೋಣಿಯೊಳಕ್ಕೆ ಹೋದಾಗ ಏನಾಯಿತು?

1 point

10➤ ಯೇಸು ಗೆನಜರೇತು ಪ್ರಾಂತ್ಯದಲ್ಲಿದ್ದಾಗ, ಅಲ್ಲಿದ್ದ ರೋಗಿಗಳು ತಾವು ಪರಿಪೂರ್ಣ ಸೌಖ್ಯರಾಗಲು ಏನು ಮಾಡಿದರು?

1 point

You Got