Bible Quiz in Kannada Topic wise: 39 || ಕನ್ನಡ ಬೈಬಲ್ ಕ್ವಿಜ್ (ನೆಹೆಮೀಯನು)

1. ನೆಹೆಮೀಯನು ಎಂಬ ಹೆಸರಿನ ಅರ್ಥವೇನು?
ಅ] ದೇವರು ಕೊಡುವ ಸಮಾಧಾನ
ಬ]ಒಳ್ಳೇ ಸಂದೇಶವನ್ನು ಕೊಡುವ ದೇವರು
ಕ]ದೇವರಿಂದ ಸಮಾಧಾನ ಪಡೆದವನು
ಡ]ದೇವರೊಡನೆ ಸಂತೋಷ ಪಡುವವನು
2. ನೆಹೆಮೀಯನು ಯಾವ ಕುಲಕ್ಕೆ ಸೇರಿದವನು?
ಅ] ರೂಬೆನ್ ಕುಲ
ಬ]ಯೂದನ ಕುಲ
ಕ]ಲೇವಿಯ ಕುಲ
ಡ]ಅಶ್ಮೇರನ ಕುಲ
3. ಸೆರೆಗೆ ಹೋಗುವ ಮೊದಲು ನೆಹೆಮೀಯನ ಕುಟುಂಬದವರು ಯಾವ ಊರಿನಲ್ಲಿ ವಾಸವಾಗಿದ್ದರು?
ಅ] ಬೆತ್ಲೆಹೇಮ್‍ನಲ್ಲಿ
ಬ]ಯೂದಾಯದಲ್ಲಿ
ಕ]ಗಲಿಲಾಯದಲ್ಲಿ
ಡ]ಯೆರೂಸಲೇಮಿನಲ್ಲಿ
4. ನೆಹೆಮೀಯನ ತಂದೆಯ ಹೆಸರೇನು?
ಅ] ಹಕಲ್ಯ
ಬ]ಮಲಾಕಿಯ
ಕ]ಚೆಫನ್ಯ
ಡ]ಟೋಬೀಯ
5. ಯಾವ ಅರಸನ ಅರಮನೆಯಲ್ಲಿ ನೆಹೆಮೀಯನು ಪಾನ ಸೇವಕನಾಗಿದ್ದನು?
ಅ] ದಾರ್ಯಾವೇಷನು
ಬ]ಅರ್ತಷಸ್ತನು
ಕ]ಆರೋನನು
ಡ]ಸನ್ಟಲ್ಲಟನು
6. ನೆಹೆಮೀಯನು ಯಾವ ಪಟ್ಟಣ ಹಾಳಾಯಿತು ಎಂದು ಕೇಳಿ ಬಹಳ ದುಃಖಪಟ್ಟನು?
ಅ] ಯೆರೊಕೋ
ಬ]ಯೊಪ್ಪ
ಕ]ಯೆರೂಸಲೇಮ್
ಡ]ದಮಸ್ಕ
7. ನೆಹೆಮೀಯನ ಸಹೋದರನ ಹೆಸರೇನು?
ಅ]ಹನಾನೀಯನು
ಬ]ಯೋವೇಲನು
ಕ]ಜಾಬಾದ್
ಡ]ಶಲ್ಲೂಮ್
8. ನೆಹೆಮೀಯನ ಪುಸ್ತಕದ ಮೊದಲು ಬೈಬಲ್ಲಿನಲ್ಲಿ ಯಾವ ಪುಸ್ತಕವಿದೆ?
ಅ] ಪೂರ್ವಕಾಲ ವೃತ್ತಾಂತ
ಬ]ಎಜ್ರನು
ಕ]ಮಲಾಕಿಯ
ಡ]ನಹೂಮ
9. ನೆಹೆಮೀಯನು ಯೆರೂಸಲೇಮಿನ ಗೋಡೆಗಳನ್ನು ಕಟ್ಟಿಸಿ ತಾನು ಬಂದ ಕಾರ್ಯವನ್ನು ಮುಗಿಸಿದನೋ?
ಅ] ಹೌದು
ಬ]ಇಲ್ಲ
ಕ]ಮಲಾಕಿಯ
ಡ]ನಹೂಮ
10. ಬೈಬಲ್ಲಿನಲ್ಲಿ ನೆಹೆಮೀಯನ ಪುಸ್ತಕದ ನಂತರ ಯಾವ ಪುಸ್ತಕವಿದೆ?
ಅ] ಯೋಬನು
ಬ]ರೂತಳು
ಕ]ಎಸ್ತೇರಳು
ಡ]ಸಮುವೇಲನು
Result: