Bible Quiz Questions and Answers in Kannada (MCQ) | General Kannada Bible Quiz:19

1➤ ಮೆಲ್ಕೀಚೆದೆಕನು ಯಾರಿಗೆ ಹೋಲಿಕೆಯಾಗಿದ್ದಾನು?

1 point

2➤ ಇಂದಿನ ಸಭೆಗಳನ್ನು ಪ್ರತಿನಿದಿಸುವ ಆಸ್ಯಸೀಮೆಯ ಏಳನೆಯ ಸಭೆ ಯಾವುದು?

1 point

3➤ ಯಾಜಕ ಕಾಂಡದಲ್ಲಿ ಎಷ್ಟು ಅಧ್ಯಾಯಗಳಿವೆ ?

1 point

4➤ ಯಾಕೋಬ 5:17ರ ಪ್ರಕಾರ ಎಲೀಯನು 3.5 ವರ್ಷಗಳ ಕಾಲ ಮಳೆಯನ್ನು ನಿಲ್ಲಿಸಿದ್ದು ಯಾವುದುರ ಪರಿಣಾಮವಾಗಿ ?

1 point

5➤ ಯೋಬನು ಕೇಳಿದ್ದು, ಇದರಲ್ಲಿ ರುಚಿ ಇದೆಯಾ ?

1 point

6➤ ನಾವು ಪ್ರಾಮಾಣಿಕರಾಗಿ ಯಾವ ವಿಷಯದಲ್ಲಿ ಎಚ್ಚರವಾಗಿರಬೇಕೆಂದು ಯೂದನು ಹೇಳುತ್ತಾನೆ ?

1 point

7➤ ಯೆಹೋಶುವ ಹೆಸರಿನ ಅರ್ಥ ?

1 point

8➤ ಸೈತಾನನ ಅಂತಿಮ ಗಮ್ಯಸ್ಥಾನ ಏನು?

1 point

9➤ ದಾನಿಯೇಲನ ಕನಸಿನಲ್ಲಿ ಟಗರು ಏನನ್ನು ಸೂಚಿಸುತ್ತದೆ?

1 point

10➤ ಅದಿಕಾಂಡ 2:7ರ ಪ್ರಕಾರ ಜೀವಿಸುವ ಆತ್ಮ ?

1 point

You Got