Bible Quiz Questions and Answers in Kannada (MCQ) | General Kannada Bible Quiz:13

1➤ ಮೊದಲನೆಯ ಮನುಷ್ಯನಾದ ಆದಾಮನು ________ ಪ್ರಾಣಿ, ಕಡೆಯ ಆದಾಮನೋ ಬದುಕಿಸುವ ಆತ್ಮ

1 point

2➤ ಈತನು ಸತ್ಯವಾದವನು ಎಂದು ನಮಗೆ ಅರ್ಥಮಾಡಿಸಲು ಬಂದವನು ಯಾರು?

1 point

3➤ ಯೆಹೂದ್ಯರ ಯಾವ ಪರಿಶುದ್ದ ದಿನದಂದು ಒತ್ತೆ ಇಟ್ಟುಕೊಂಡ ವಸ್ತುಗಳನ್ನು ಅವರಿಗೆ ಹಿಂದುರುಗಿಸಬೇಕು ಮತ್ತು ಗುಲಾಮರು ಅವರ ಮನೆಗಳಿಗೆ ಹಿಂದುರಗಬೇಕು ?

1 point

4➤ ಯೆಹೂದ್ಯರ ಅರಸನನ್ನು ಯಾರು ಆರಿಸುತ್ತಾರೆ?

1 point

5➤ ಸಂಸೋನನನ್ನು ದೆಲೀಲಳು ಮೊದಲಬಾರಿಗೆ ಯಾವುದರಲ್ಲಿ ಕಟ್ಟಲು ಪ್ರಯತ್ನಿಸಿದಳು ?

1 point

6➤ ಸತ್ಯವೇದದಲ್ಲಿ ಅಪೋಸ್ತಲನಾದ ಪೌಲನ ತಾಯಿ ಎಂದು ಯಾರನ್ನು ಸೂಚಿಸಲಾಗಿದೆ ?

1 point

7➤ ಯೋಹಾನ ಮತ್ತು ಬಾರ್ನಬನನ್ನು ಬಿಟ್ಟು ಯೆರೂಸಲೇಮಿಗೆ ಹಿಂತಿರುಗಿದವರು ಯಾರು?

1 point

8➤ ಎಲ್ಲಿ ದರ್ಶನಗಳಿಲ್ಲವೋ ಅಲ್ಲಿನ ಜನರು ________”?

1 point

9➤ ತನಗೆ ಸಂಬಂಧವಿಲ್ಲದ ವಿಷಯದ ಮಾತುಕತೆಯಲ್ಲಿ ಬಂದು ಭಾಗವಹಿಸುವವನನ್ನು ಯಾವುದಕ್ಕೆ ಹೋಲಿಸಲಾಗಿದೆ :

1 point

10➤ ಇಸ್ರಾಯೇಲಿನಲ್ಲಿ ಮೊದಲ ಆಲಯವನ್ನು ಯಾರು ಕಟ್ಟಿಸಿದರು?

1 point

You Got