Bible Quiz Questions and Answers in Kannada (MCQ) | General Kannada Bible Quiz:10

1➤ ಯಾಕೋಬನ ಪ್ರಕಾರ ಸಂತೋಷಪಡುವ ವ್ಯಕ್ತಿ ಹೇಗಿರಬೇಕು?

1 point

2➤ ದೇವರ ರಾಜ್ಯದಲ್ಲಿರುವ ಚಿಕ್ಕವನು ಯಾರಿಗಿಂತ ದೊಡ್ಡವನಾಗಿದ್ದಾನೆ?

1 point

3➤ ಜೆಬೆದಾಯನ ಮಕ್ಕಳು ಯಾರು?

1 point

4➤ ಯೇಸುವಿನ ಮರಣದ ನಂತರ ಆತನ ತಾಯಿಯಾದ ಮರಿಯಳನ್ನು ಯಾರು ನೋಡಿಕೊಂಡರು ?

1 point

5➤ ಲಾಜರನ ಇಬ್ಬರು ಸಹೋದರಿಯರ ಹೆಸರುಗಳೇನು?

1 point

6➤ ಯೇಸು ತಾನು ಹಿಡಿದುಕೊಡಲ್ಪಡುವುದಕ್ಕಿಂತ ಮುಂಚೆ ಎಲ್ಲಿ ಪ್ರಾರ್ಥನೆ ಮಾಡಿದನು?

1 point

7➤ ಬಾರ್ತಮೀಯನ ತೊಂದರೆ ಏನಾಗಿತ್ತು?

1 point

8➤ ಒಳ್ಳೇ ಸಮಾರ್ಯದವನ ಸಾಮ್ಯವು ಒಂದೇ ಒಂದು ಸುವಾರ್ತೆಯಲ್ಲಿ ಕಂಡುಬರುತ್ತದೆ. ಅದು ಯಾವುದು ?

1 point

9➤ __________ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು

1 point

10➤ ನಿಮ್ಮ _______ಪ್ರೀತಿಸಿರಿ ಮತ್ತು ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸಿರಿ.

1 point

You Got