Bible Quiz Questions and Answers in Kannada (MCQ) | General Kannada Bible Quiz:87

1➤ ಯೇಸು ಕೇಳಿದನು..........ಬಿಟ್ಟು ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವುದೇಕೆ

1 point

2➤ ನಿಮ್ಮ ಮುತ್ತುಗಳನ್ನು ಇವುಗಳ ಮುಂದೆ ಚೆಲ್ಲಬೇಡಿರಿ

1 point

3➤ ಯೇಸು ಕೇಳಿದ್ದು, ಯಾವ ಮನುಷ್ಯನಾದರೂ ತನ್ನ ಸ್ವಂತ ಮಗನು ರೊಟ್ಟಿ ಕೇಳಿದರೆ......ನೀಡುವನೆ

1 point

4➤ ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ......

1 point

5➤ ......ಹೋಗುವ ಬಾಗಿಲು ಇಕ್ಕಟ್ಟು, ದಾರಿ ಬಿಕ್ಕಟ್ಟು

1 point

6➤ ____ಗೆ ಹೋಗುವ ಬಾಗಿಲು ದೊಡ್ದದು, ದಾರಿ ಅಗಲ

1 point

7➤ ಇವರು ಮಾತ್ರ ಪರಲೋಕ ರಾಜ್ಯವನ್ನು ಪ್ರವೇಶಿಸವರು

1 point

8➤ ಬುದ್ದಿವಂತ ಮನುಷ್ಯನು ತನ್ನ ಮನೆಯನ್ನು ಎಲ್ಲಿ ಕಟ್ಟಿಕೊಳ್ಳುತ್ತಾನೆ?

1 point

9➤ ಬುದ್ದಿಹೀನ ಮನುಷ್ಯನು ತನ್ನ ಮನೆಯನ್ನು ಎಲ್ಲಿ ಕಟ್ಟಿಕೊಳ್ಳುವನು?

1 point

10➤ ಜನರು ಯೇಸುವಿನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು, ಏಕೆಂದರೆ

1 point

You Got