Bible Quiz Questions and Answers in Kannada (MCQ) | General Kannada Bible Quiz:88

1➤ ಸ್ವಾಮಿ ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ಎಂದು ಹೇಳಿದ ಕುಷ್ಠರೋಗಿಗೆ ಯೇಸು ಏನೆಂದು ಉತ್ತರಿಸಿದನು?

1 point

2➤ ಶತಾಧಿಪತಿಯ ಆಳಿಗೆ ಏನು ಸಮಸ್ಯೆ ಇತ್ತು.

1 point

3➤ ಶತಾಧಿಪತಿ ಹೇಳಿದನು, ಯೇಸುವಿಗೆ ಅಧಿಕಾರವಿರುವುದರಿಂದ ಆತನು ಕೇವಲ ಇಷ್ಟು ಮಾಡಿದರೆ ಸಾಕು, ಆತನ ಆಳು ಸೌಖ್ಯ ಹೊಂದುವನು.

1 point

4➤ ಪೇತ್ರನ ಅತ್ತೆಯು ಯಾವುದರೀಮದ ಬಾಧಿಸಲ್ಪಡುತ್ತಿದ್ದಳು?

1 point

5➤ ಶಿಷ್ಯರು ದೋಣಿಯಲ್ಲಿರುವಾಗ, ಸಮುದ್ರದಲ್ಲಿ ಬಿರುಗಾಳಿ ಎದ್ದಿತು. ಆಗ ಯೇಸು ಏನು ಮಾಡುತ್ತಿದ್ದರು?

1 point

6➤ ಶಿಷ್ಯರು ಭಯದಿಂದಿರುವಾಗ ಯೇಸು ಅವರನ್ನು ಏನೆಂದು ಕರೆದನು?

1 point

7➤ ಜನರು ಬೆರಗಾದರು, ಏಕೆದರೆ,

1 point

8➤ ಸಮುದ್ರ ಆಚೆದಡದಲ್ಲಿ ಇಬ್ಬರು ಬಂದು ಯೇಸುವನ್ನು ಸಂಧಿಸಿದರು, ಅವರು

1 point

9➤ ಯೇಸು ದೆವ್ವಗಳನ್ನು ಓಡಿಸಲು ಅವು ಇವುಗಳೊಳಗೆ ಹೊಕ್ಕಿತು

1 point

10➤ ಹಂದಿಗಳೆಲ್ಲಾ ರಭಸವಾಗಿ ಇಲ್ಲಿಗೆ ಓಡಿದವು

1 point

You Got