Bible Quiz Questions and Answers in Kannada (MCQ) | General Kannada Bible Quiz:20

1➤ ಕೊರಿಂಥ 15:50ರ ಪ್ರಕಾರ ಪರಲೋಕ ರಾಜ್ಯಕ್ಕೆ ಯಾರು ಬಾಧ್ಯರಾಗುವುದಿಲ್ಲ ?

1 point

2➤ ಅನ್ನ ಪ್ರವಾದಿನಿಯ ತಂದೆ ಯಾರು ?

1 point

3➤ 1 ಪೇತ್ರ 1:22ರ ಪ್ರಕಾರ ನಮ್ಮ ಆತ್ಮವನ್ನು ಹೇಗೆ ಶುದ್ಧೀಕರಣ ಮಾಡಿಕೊಳ್ಳಬೇಕು ?

1 point

4➤ ಒಬ್ಬ ವ್ಯಕ್ತಿಯು ನಜರೇತಿನ ಪ್ರಮಾಣದ ಆಣೆ ಇಟ್ಟರೆ, ಆತನು ಕರ್ತನಿಗಾಗಿ ಏನು ಮಾಡಬೇಕು ?

1 point

5➤ “______ ಆಧಾರ ಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು”.

1 point

6➤ ಪಸ್ಕ ಹಬ್ಬವನ್ನು ಯಾವಾಗ ಯೆಹೂದ್ಯರು ಆಚರಿಸುತ್ತಿದ್ದರು ?

1 point

7➤ ನಿಮ್ಮ “ಜೀವಮಾನವು ಎಂಥದ್ದು”, ಅದು

1 point

8➤ ಬೇಯೂರನ ಮಗ ಯಾರು ?

1 point

9➤ ನರಕ ಅಥವಾ ಸಮಾಧಿಗಳಲ್ಲಿ ಎಂತಹ ಜ್ಞಾನ ಅಥವಾ ತಿಳುವಳಿಕೆಯಿದೆ ?

1 point

10➤ ದೇವರ ರಾಜ್ಯದಲ್ಲಿ ಯಾವುದು ತೆಗೆಯಲ್ಪಡುತ್ತದೆ?

1 point

You Got