Bible Quiz Questions and Answers in Kannada (MCQ) | General Kannada Bible Quiz:57

1➤ ಮತ್ತಾಯನು ಈ ಸುವಾರ್ತೆಯನ್ನು ಬರೆದ ಸಮಯ:

1 point

2➤ ಈ ಸುವಾರ್ತೆಯಲ್ಲಿ ಮುಖ್ಯವಾದ ವಚನವೇನೆಂದರೆ;

1 point

3➤ ಮತ್ತಾಯನ ಸುವಾರ್ತೆಯು ಇತರ ಸುವಾರ್ತೆಗಳಿಗಿಂತ;

1 point

4➤ ಮತ್ತಾಯನು ತನ್ನ ಸುವಾರ್ತೆಯನ್ನು ಯಾರಿಗಾಗಿ ಬರೆದ;

1 point

5➤ ಮತ್ತಾಯನು ಯಾವಾಗಲೂ ಉದಾಹರಣೆ ಕೊಡುವ ವಿಷಯವೇನೆಂದರೆ;

1 point

6➤ ಮತ್ತಾಯನ ಸುವಾರ್ತೆಯು ಮಾರ್ಕನ ಸುವಾರ್ತೆಗಿಂತ ಎಷ್ಟು ದೊಡ್ಡದಾಗಿದೆ

1 point

7➤ ಮತ್ತಾಯನ ಸುವಾರ್ತೆಯು ಪ್ರಾರಂಭವಾಗುವದು;

1 point

8➤ ಮತ್ತಾಯನ ಸುವಾರ್ತೆಯಲ್ಲಿ ಇರುವ ಯೇಸುವಿನ ಜೀವನ ಚರಿತ್ರೆಯ ಹೆಚ್ಚಿನ ವಿಷಯವನ್ನು ಬೇರೆ ಯಾವ ಸುವಾರ್ತೆಯಲ್ಲಿ ನೋಡುತ್ತೇವೆ?

1 point

9➤ ಮತ್ತಾಯನ ಸುವಾರ್ತೆಯು ಕೊಡುವ ಪ್ರಮುಖ ಸ್ಥಾನವೆಂದರೆ;

1 point

10➤ ಮಾರ್ಕನ ಸುವಾರ್ತೆಯನ್ನು ಬರೆದವರು ಯಾರು?

1 point

You Got