Bible Quiz in Kannada Topic wise: 56 || ಕನ್ನಡ ಬೈಬಲ್ ಕ್ವಿಜ್ (ಬರಗಾಲ - ಪ್ರಳಯ)

1. ಬಹಳ ಪ್ರಸಿದ್ಧವಾದ ಪ್ರಳಯ ಯಾವದು?
A. ಯೋನನ ಕಾಲದಲ್ಲಾದ ಜಲಪ್ರಳಯ
B. ಯೋಸೇಫನ ಕಾಲದಲ್ಲಾದ ಜಲಪ್ರಳಯ
C. ಲೋಟನ ಕಾಲದಲ್ಲಾದ ಜಲಪ್ರಳಯ
D. ನೋಹನ ಕಾಲದಲ್ಲಾದ ಜಲಪ್ರಳಯ
2. ಯಾವ ಸಾಮ್ಯದಲ್ಲಿ ಯೇಸು ಪ್ರಳಯವನ್ನು ಕುರಿತು ಹೇಳಿದ್ದಾನೆ?
A. ಇಬ್ಬರು ಮನೆಕಟ್ಟುವವರ ಸಾಮ್ಯ
B. ಇಬ್ಬರು ಆಸ್ತಿಯನ್ನು ಹಂಚಿಕೊಂಡ ಸಾಮ್ಯ
C. ದ್ರಾಕ್ಷಿ ತೋಟದ ಸಾಮ್ಯ
D. ೧೦ಮಂದಿ ಕನ್ಯೆಯರ ಸಾಮ್ಯ
3. ಬರಗಾಲ (ಕ್ಷಾಮ)ವಿದ್ದಾಗ ಅಬ್ರಾಹಮನು ಎಲ್ಲಿಗೆ ಹೋದನು
A. ಕಾನಾನ್ ದೇಶಕ್ಕೆ
B. ಐಗುಪ್ತ ದೇಶಕ್ಕೆ
C. ಹಿಂದೂಸ್ತಾನ್ ದೇಶಕ್ಕೆ
D. ಅಮೇರಿಕಾ ದೇಶಕ್ಕೆ
4. ಎಲೀಮೆಲೆಕನು ತನ್ನ ಹೆಂಡತಿಯಾದ ನೊವೊಮಿ ಮತ್ತು ಗಂಡು ಮಕ್ಕಳೊಡನೆ ಬೆತ್ಲೆಹೇಮಿನಿಂದ ಮೋವಾಬ್ ದೇಶಕ್ಕೆ ಯಾಕೆ ಹೋದನು?
A. ಸಾಲ ಹೆಚ್ಚಾದ್ದರಿಂದ
B. ಜಲಪ್ರಳಯ ಬಂದದರಿಂದ
C. ರೋಗ ಬಂದದರಿಂದ
D. ಬರ ಬಂದದರಿಂದ
5. ಯಾಕೋಬನು ತನ್ನ ಮಕ್ಕಳನ್ನು ಐಗುಪ್ತ ದೇಶಕ್ಕೆ ಯಾಕೆ ಕಳುಹಿಸಿದನು?
A. ಸಾಲ ಹೆಚ್ಚಾದ್ದರಿಂದ
B. ಜಲಪ್ರಳಯ ಬಂದದರಿಂದ
C. ರೋಗ ಬಂದದರಿಂದ
D. ಬರ ಬಂದದರಿಂದ
6. ಬರಗಾಲವಿದ್ದಾಗ ದೇವರು ಎಲೀಯನನ್ನು ಯಾರ ಮನೆಗೆ ಕಳುಹಿಸಿದನು?
A. ಅಹಾಬನ ಅರಮನೆಗೆ
B. ಚಾರೆಪ್ತದಲ್ಲಿದ್ದ ವಿಧವೆಯ ಮನೆಗೆ
C. ಎಲೀಷನ ಮನೆಗೆ
D. ಗೆಹಜಿಯ ಮನೆಗೆ
7. ಬರಗಾಲವು ಕಡೇ ದಿನಗಳ ಸಂಕೇತವಾಗಿದೆಯೋ?
A. ಇಲ್ಲವೇ ಇಲ್ಲ
B. ಇಲ್ಲ
C. ಹೌದು
D. ಗೊತ್ತಿಲ್ಲ
8. ಮಹಾ ಪ್ರಳಯವಾದಾಗ ಎಷ್ಟು ದಿನಗಳವರೆಗೆ ಮಳೆ ಸುರಿಯಿತು?
A. ಅರವತ್ತು ರಾತ್ರಿ ಹಗಲು
B. ಅರು ರಾತ್ರಿ ಹಗಲು
C. ನಾಲ್ವತ್ತು ರಾತ್ರಿ ಹಗಲು
D. ನಾಲ್ಕು ರಾತ್ರಿ ಹಗಲು
9. ನೋಹನ ಕಾಲದಲ್ಲಾದ ಜಲಪ್ರಳಯವನ್ನು ಯೇಸು ತನ್ನ ಎರಡನೇ ಬರೋಣಕ್ಕೆ ಯಾವ ರೀತಿಯಲ್ಲಿ ಹೋಲಿಸಿದ್ದಾನೆ?
A. ನಿಧಾನಗತಿಯ ಹಾಗೂ ಕಡೇ ಪ್ರಳಯ
B. ಪಕ್ಕನೇ ಹಾಗೂ ಮೊದಲನೇ ಪ್ರಳಯ
C. ಪಕ್ಕನೇ ಹಾಗೂ ಸಾಧಾರಣ ಪ್ರಳಯ
D. ಪಕ್ಕನೇ ಹಾಗೂ ಕಡೇ ಪ್ರಳಯ
10. ಜಲಪ್ರಳಯವು ದೇವರ ನ್ಯಾಯ ವಿಚಾರಣೆಯ ಸೂಚನೆಯಾಗಿದೆಯೋ?
A. ಇಲ್ಲವೇ ಇಲ್ಲ
B. ಇಲ್ಲ
C. ಹೌದು
D. ಗೊತ್ತಿಲ್ಲ
Result: