Bible Quiz in Kannada Topic wise: 53 || ಕನ್ನಡ ಬೈಬಲ್ ಕ್ವಿಜ್ (ಪ್ರಾರ್ಥನೆಗಳು)

1. ಯಾವ ಪ್ರವಾದಿ ಪ್ರಾರ್ಥಿಸುವಾಗ ಗಬ್ರಿಯೇಲನು ಅವನ ಬಳಿಗೆ ಬಂದನು?
A. ದಾನಿಯೇಲನು
B. ದಾವೀದನು
C. ದರ್ಯಾವೇಷನು
D. ಎಲೀಯನು
2. ಯೆರೂಸಲೇಮಿನ ದೇವಾಲಯದಲ್ಲಿ ಯಾವ ಸ್ತ್ರೀ ಹಗಲು ರಾತ್ರಿ ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದಳು?
A. ದೊರ್ಕಳು
B. ದೀನಳು
C. ಅನ್ನಳು
D. ಪೆನ್ನಿನ್ನಳು
3. ಯಾವ ರಾಜನು ಮಾಡಿದ ಪ್ರಾರ್ಥನೆಗೆ ಉತ್ತರವಾಗಿ ದೇವರು ಅವನ ಆಯುಸ್ಸನ್ನು 15 ವರ್ಷ ಹೆಚ್ಚಿಸಿದನು?
A. ನಾಮಾನನು
B. ಉಜ್ಜೀಯನು
C. ಹೆರೋದನು
D. ಹಿಜ್ಕೀಯನು
4. ಸೋದೋಮ್ ನಗರಿಯನ್ನು ನಾಶ ಮಾಡಬಾರದೆಂದು ದೇವರಲ್ಲಿ ಯಾರು ಮೊರೆಯಿಟ್ಟರು?
A. ಅಬ್ರಹಾಮನು
B. ಅನನೀಯನು
C. ಅಕ್ವಿಲ್ಲನು
D. ಆಮೋಸನು
5. ದೇವಜನರ ಪ್ರಾರ್ಥನೆಗಳು ಧೂಪದೋಪಾದಿಯಲ್ಲಿ ದೇವರ ಸನ್ನಿಧಾನಕ್ಕೆ ಏರುತ್ತದೆಂದು ಎಲ್ಲಿ ಬರೆದಿದೆ?
A. ಪ್ರಕಟಣೆ 8:4
B. ಪ್ರಕಟಣೆ 8:3
C. ಪ್ರಕಟಣೆ 9:5
D. ಪ್ರಕಟಣೆ 8:5
6. “ಎಡಬಿಡದೆ ಪ್ರಾರ್ಥನೆ ಮಾಡಿರಿ” ಎಂದು ಎಲ್ಲಿ ಬರೆದದೆ?
A. 1 ಥೆಸೆಲೋನಿಕ 5:18
B. 1 ಥೆಸೆಲೋನಿಕ 5:17
C. 1 ಥೆಸೆಲೋನಿಕ 5:7
D. 1 ಥೆಸೆಲೋನಿಕ 5:19
7. ಕುರಿಯ ತುಪ್ಪಟದ ಮೂಲಕ ದೇವರು ಯಾರ ಪ್ರಾರ್ಥನೆಗೆ ಉತ್ತರ ಕೊಟ್ಟನು?
A. ಗೆಹಜಿ
B. ಎಲೀಷನು
C. ಗಿದ್ಯೋನನು
D. ಸಿಂಸೋನನು
8. ಯಾವ ತಾಯಿಗೆ ಪ್ರಾರ್ಥನೆಗೆ ಉತ್ತರವಾಗಿ ದೇವರು ಮಗನನ್ನು ಕೊಟ್ಟನು?
A. ಲೇಯಳು
B. ಹನ್ನಳು
C. ರೂತಳು
D. ಪೆನ್ನಿನ್ನಳು
9. ಯಾವ ರಾಜನು ಮಾಡಿದ ಪ್ರಾರ್ಥನೆಗೆ ಉತ್ತರವಾಗಿ ದೇವರು ಅವನ ಆಯುಸ್ಸನ್ನು 15 ವರ್ಷ ಹೆಚ್ಚಿಸಿದನು?
A. ನಾಮಾನನು
B. ಉಜ್ಜೀಯನು
C. ಹೆರೋದನು
D. ಹಿಜ್ಕೀಯನು
10. ಸೋದೋಮ್ ನಗರಿಯನ್ನು ನಾಶ ಮಾಡಬಾರದೆಂದು ದೇವರಲ್ಲಿ ಯಾರು ಮೊರೆಯಿಟ್ಟರು?
A. ಅಬ್ರಹಾಮನು
B. ಅನನೀಯನು
C. ಅಕ್ವಿಲ್ಲನು
D. ಆಮೋಸನು
Result: