Bible Quiz Questions and Answers in Kannada (MCQ) | General Kannada Bible Quiz:1

1➤ ಯೇಸುಕ್ರಿಸ್ತನು ಯಾವ ವಯಸ್ಸಿನಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿದನು.

1 point

2➤ ಯೇಸು ಕ್ರಿಸ್ತನು ಮಾಡಿದ ಮೊದಲ ಅದ್ಭುತ ಯಾವುದು?

1 point

3➤ ಯೇಸುಕ್ರಿಸ್ತನು ಯಾವ ಸ್ಥಳದಲ್ಲಿ ಬೆಳೆದನು?

1 point

4➤ ಯೇಸುಕ್ರಿಸ್ತನು ಅಡವಿಯಲ್ಲಿ ಎಷ್ಟು ದಿನ ಉಪವಾಸವಿದ್ದನು.?

1 point

5➤ ಯೇಸುಕ್ರಿಸ್ತನು ಮಗುವಾಗಿದ್ದಾಗ ಕೊಲ್ಲಲು ಬಯಸಿದ ಅರಸನ ಹೆಸರು?

1 point

6➤ ಯೇಸು ಅಡವಿಯಲ್ಲಿದ್ದಾಗ ಸೈತಾನನು ಎಷ್ಟು ಬಾರಿ ಆತನನ್ನು ಶೋಧಿಸಿದನು?

1 point

7➤ “ಗೊಲ್ಗೋಥಾ” ಪದದ ಅರ್ಥ ಏನು ?

1 point

8➤ ಯೇಸು ತನ್ನ ಮೊದಲ ಇಬ್ಬರು ಶಿಷ್ಯರನ್ನಾಗಿ ಯಾರನ್ನು ಆರಿಸಿಕೊಂಡನು ?

1 point

9➤ ಮತ್ತಾಯನು ಯೇಸುವಿನ ಶಿಷ್ಯನಾಗುವುದಕ್ಕೆ ಮೊದಲು ಆತನ ಕೆಲಸ ಏನಾಗಿತ್ತು ?

1 point

10➤ ಪಿಲಾತನು ಯೇಸುವಿನ ಶಿಲುಬೆಯ ಮೇಲೆ ಯಾವ ತಲೆಬರಹವನ್ನು ಹಚ್ಚಿಸಿದನು ?

1 point

You Got