Bible Quiz Questions and Answers in Kannada (MCQ) | General Kannada Bible Quiz:82

1➤ ಯೇಸು ಯಾವ ಪಟ್ಟಣದಲ್ಲಿ ಹುಟ್ಟಿದನು?

1 point

2➤ ಯೇಸುವನ್ನು ಆರಾಧಿಸಲು ಜೋಯಿಸರು ಯಾವ ದೇಶದಿಂದ ಬಂದರು

1 point

3➤ ಅವರು ಯಾವುದನ್ನು ಹಿಂಬಾಲಿಸಿದ್ದರಿಂದ ಯೇಸುವನ್ನು ಕಂಡರು?

1 point

4➤ ಅರಸನಾದ ಹೆರೋದನು ಜೊಯೀಸರಿಗೆ ನಾನು ಸಹ ಬಂದು ಯೇಸುವನ್ನು ಆರಾಧಿಸುವೆನು ಎಂದು ಹೇಳಿದನು, ಆದರೆ ಅವನ ನಿಜವಾದ ಉದ್ದೇಶವಾಗಿದ್ದಿದ್ದು

1 point

5➤ ಜೋಯಿಸರು ಮಗುವನ್ನು ಕಂಡಾಗ, ಅವರು

1 point

6➤ ಜೋಯಿಸರು ಯಾವ ಕಾಣಿಕೆಗಳನ್ನು ತಂದರು?

1 point

7➤ ಜೋಯಿಸರು ತಮ್ಮ ದೇಶಗಳಿಗೆ ಬೇರೆ ಮಾರ್ಗದಿಂದ ಹೊರಟುಹೋದರು, ಏಕೆಂದರೆ

1 point

8➤ ಅರಸನಾದ ಹೆರೋದನು ಜೋಯಿಸರು ತನ್ನ ಬಳಿಗೆ ಹಿಂತಿರುಗಿ ಬಂದು ವಿಷಯ ತಿಳಿಸುವುದಿಲ್ಲ ಎಂದು ತಿಳಿದ ಮೇಲೆ, ಅವನು

1 point

9➤ ಯೋಸೇಫನಿಗೆ ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು ಮರಿಯಳನ್ನು ಮತ್ತು ಯೇಸುವನ್ನು ತೆಗೆದುಕೊಂಡು ಇಲ್ಲಿಗೆ ಹೋಗೆಂದು ತಿಳಿಸಿದನು.

1 point

10➤ ಯೊಸೇಫನು ಮರಿಯಳು ಮತ್ತು ಯೇಸುವನ್ನು ತೆಗೆದುಕೊಂಡು ನಜರೇತಿನಲ್ಲಿ ವಾಸಿಸತೊಡಗಿದನು, ಆತನಿಗೆ ಏನೆಂಬ ಹೆಸರು ಬರುವುದು ಎಂಬದಾಗಿ ಪ್ರವಾದಿಗಳಿಂದ ಹೇಳಿಸಿರುವ ಮಾತು ನೆರವೇರಿತು?

1 point

You Got