Bible Quiz in Kannada Topic wise: 42 || ಕನ್ನಡ ಬೈಬಲ್ ಕ್ವಿಜ್ (ಪಟ್ಟಣ - ನಗರಗಳು)

1. ಯೆರೂಸಲೇಮ್ ನಗರಿಯನ್ನು ಕಟ್ಟುವ ಮೊದಲು ಅಲ್ಲಿದ್ದ ಯೆಬೂಸಿಯರ ಪುರಾತನ ನಗರದ ಹೆಸರೇನು?
A. ಗಲಿಲಾಯ ನಗರ
B. ಯೆಬೂಸಿಯರ ನಗರ
C. ಯೊಪ್ಪ ನಗರ
D. ತೆಕೋವ ನಗರ
2. ಮಗ್ದಲದ ಮರಿಯಳು ಯಾವ ಊರಿನವಳು?
A. ಮಗ್ದಲ
B. ಗಲಿಲಾಯ
C. ಯೊಪ್ಪ
D. ಯೆಬೂಸಿಯ
3. ಬೇತೇಲ್ ಎಂಬ ಹೆಸರಿನ ಅರ್ಥವೇನು?
A. ಯಾಕೋಬನ ಮನೆ
B. ಇಸಾಕನ ಮನೆ
C. ದೇವರ ಮನೆ
D. ಅರಮನೆ
4. ಯೋನನು ಯಾವ ಬಂದರದಿಂದ ತಾರ್ಷೀಷಿಗೆ ತೆರಳುವ ಹಡಗನ್ನು ಹತ್ತಿದನು?
A. ಯೊಪ್ಪ
B. ನಿನವೆ
C. ಕಾನಾನ್
D. ಯೋರ್ದಾನ್
5. ಪ್ರವಾದಿಯಾದ ಆಮೋಸನ ಊರು ಯಾವದು?
A. ತಾರ್ಷೀಷ್
B. ಯೆರಿಕೋ
C. ಶಿಕೋವ
D. ತೆಕೋವ
6. ಸಮಾರ್ಯದ ಸ್ತ್ರೀಯನ್ನು ರಕ್ಷಿಸಿದ ಮೇಲೆ ಯೇಸು ಎರಡು ದಿವಸ ಇದ್ದ ಊರಿನ ಹೆಸರೇನು?
A. ಸುಖರ್
B. ಗಲಿಲಾಯ
C. ಕೊಪ್ಪ
D. ಯೆರಿಕೋ
7. ನಜರೇತೆಂಬ ಊರು ಇಸ್ರಾಯೇಲ್ ದೇಶದ ಯಾವ ಪ್ರಾಂತದಲ್ಲಿದೆ?
A. ಬೆತ್ಲೇಹೇಮ್
B. ಗಲಿಲಾಯ
C. ಚಿಯೋನ್
D. ಕೊಪ್ಪ
8. ಯುದ್ಧ ಮಾದಲು ಗತ್ ಊರಿನಿಂದ ಬಂದವರು ಯಾರು?
A. ಸೋಲೋಮೋನನು
B. ಸಂಸೋನನು
C. ಸೌಲನು
D. ಗೋಲ್ಯಾತನು
9. ಕೈಸರೈಯ ಫಿಲಿಷ್ಟಿ ಎಂಬ ಪಟ್ಟಣವನ್ನು ಕಟ್ಟಿದವರು ಯಾರು?
A. ಅರಸನಾದ ನೆಬುಕ್ನೇಚ್ಚರನು ಕಟ್ಟಿಸಿ ಅದಕ್ಕೆ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯ ಹೆಸರಿಟ್ಟನು
B. ಅರಸನಾದ ದಾವೀದನು ಕಟ್ಟಿಸಿ ಅದಕ್ಕೆ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯ ಹೆಸರಿಟ್ಟನು
C. ಅರಸನಾದ ಹೆರೋದನು ಕಟ್ಟಿಸಿ ಅದಕ್ಕೆ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯ ಹೆಸರಿಟ್ಟನು
D. ಅರಸನಾದ ಸೊಲೋಮೋನನು ಕಟ್ಟಿಸಿ ಅದಕ್ಕೆ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯ ಹೆಸರಿಟ್ಟನು
10. ಯೇಸು ತನ್ನ ಪ್ರಥಮ ಸೂಚಕ ಕಾರ್ಯವನ್ನು ಎಲ್ಲಿ ಮಾಡಿದನು?
A. ಕಾನಾನ್
B. ಕೊಪ್ಪ
C. ಸುಖರ್
D. ಯೆರಿಕೋ
11. ಪೌಲನು ಪ್ರಸಂಗ ಮಾಡಿದ ಅರಿಯೊಪಾಗ ಎಂಬ ಸ್ಥಳದ ಇನ್ನೊಂದು ಹೆಸರೇನು?
A. ಹಿರೀ ಸಭೆಯವರು ಕೂಡುವ ಸ್ಥಳ
B. ಕಿರೀ ಸಭೆಯವರು ಕೂಡುವ ಸ್ಥಳ
C. ಹಿರೀಯರು ಕೂಡುವ ಸ್ಥಳ
D. ಕಿರೀಯವರು ಕೂಡುವ ಸ್ಥಳ
12. ಯೇಸು ಸುವಾರ್ತೆ ಸಾರಿದ ದೆಕಪಪೋಲಿ ಎಂಬ ಊರಿನ ಹೆಸರಿನ ಅರ್ಥವೇನು?
A. ಆರು ನಗರಗಳು
B. ನಾಲ್ಕು ನಗರಗಳು
C. ಹತ್ತು ನಗರಗಳು
D. ಹದಿನೈದು ನಗರಗಳು
Result: