Bible Quiz Questions and Answers in Kannada (MCQ) | General Kannada Bible Quiz:98

1➤ ಯೇಸು ಹೇಳಿದ್ದು: ನಿಮ್ಮನ್ನು ನೀವು ತಗ್ಗಿಸಿಕೊಂಡು ಚಿಕ್ಕಮಕ್ಕಳಂತೆ ಆಗದ ಹೊರತು ನೀವು

1 point

2➤ ಯೇಸು ಹೇಳಿದ್ದು, ಒಬ್ಬ ಮನುಷ್ಯನು ______________ ಬೀಸುವ ಕಲ್ಲನ್ನು ಕುತ್ತಿಗೆಗೆ ಕಟ್ಟಿಕೊಂಡು ಸಮುದ್ರದಲ್ಲಿ ಬೀಳುವುದು ಲೇಸು.

1 point

3➤ ಯೇಸು ಹೇಳಿದ್ದು, _______________ ಅಂಗಹೀನನಾಗಿ ನಿತ್ಯಜೀವಕ್ಕೆ ಸೇರುವುದು ಒಳ್ಳೇದು

1 point

4➤ ಮನುಷ್ಯಕುಮಾರನು ರಕ್ಷಿಸಲು ಬಂದಿದ್ದು

1 point

5➤ ಯೇಸು ಕೇಳಿದ್ದು, ಒಬ್ಬನಿಗೆ ನೂರು ಕುರಿಗಳಿರಲಾಗಿ, ಒಂದು ಕುರಿಯು ತಪ್ಪಿಹೋದರೆ ಅವನು _______

1 point

6➤ ಎಷ್ಟು ಸಾರಿ ತನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಕ್ಷಮಿಸಬೇಕು ಎಂದು ಕೇಳಿದನು?

1 point

7➤ ಎಷ್ಟು ಸಾರಿ ಕ್ಷಮಿಸಬೇಕೆಂದು ಯೇಸು ಹೇಳಿದನು?

1 point

8➤ ಸೇವಕನ ಬಳಿ ಸಾಲ ಹಿಂತಿರುಗಿಸಲು ಹಣವಿಲ್ಲದೆ ಅವನು ಅರಸನ ದಯೆಯನ್ನು ಬೇಡಿಕೊಂಡಾಗ, ಅರಸು

1 point

9➤ ಆ ಸೇವಕನು ತನಗೆ 100 ಹಣ ಬಾಕಿ ಕೊಡಬೇಕಾದ ಜೊತೆಸೇವಕನ ಸಂಗಡ ಹೇಗೆ ನಡೆದುಕೊಂಡನು?

1 point

10➤ ಅರಸನಿಗೆ ಇದರ ಬಗ್ಗೆ ಹೇಳಿದಾಗ,

1 point

You Got