Bible Quiz in Kannada Topic wise: 23 || ಕನ್ನಡ ಬೈಬಲ್ ಕ್ವಿಜ್ (ಗಿಡ – ಮರಗಳು)

1➤ ಮಂಜೂಷವನ್ನು ಯಾವ ಮರದಿಂದ ಮಾಡಿದರು?

1 point

2➤ ದೇವಾಲಯದ ಸುಂದರ ಗೋಡೆಗಳನ್ನು ಯಾವ ಮರದಿಂದ ಮಾಡಿದರು?

1 point

3➤ ನೋಹನು ಯಾವ ಮರದಿಂದ ನಾವೆಯನ್ನು ಕಟ್ಟಿದನು?

1 point

4➤ ಹಡಗಿನ ಹುಟ್ಟುಗಳನ್ನು ಯಾವದರಿಂದ ಮಾಡುತ್ತಿದ್ದರು?

1 point

5➤ ಯಾವ ಗಿಡವು ಪ್ರವಾದಿಯಾದ ಯೋನನಿಗೆ ನೆರಳು ಕೊಟ್ಟಿತು?

1 point

6➤ ಯೇಸುವನ್ನು ನೋಡಲು ಜಕ್ಕಾಯನು ಯಾವ ಮರವನ್ನು ಹತ್ತಿದನು?

1 point

7➤ ಜಲ ಪ್ರಳಯವಾದ ಮೇಲೆ ಪಾರಿವಾಳವು ಯಾವ ಗಿಡದ ಎಲೆ ತಂದಿತು?

1 point

8➤ ಯೇಸು ಅರಸನಂತೆ ಯೆರೂಸಲೇಮಿಗೆ ಹೋಗುತ್ತಿದ್ದಾಗ ಯಾವ ಮರದ ಎಲೆಗಳನ್ನು ಹಾಸಿದರು?

1 point

9➤ ಯಾವ ಮರದ ಕೆಳಗೆ ಕುಳಿತು ಎಲೀಯನು ಮರಣವನ್ನಪೇಕ್ಷಿಸಿದನು?

1 point

10➤ ಫಿಲಿಪ್ಪನು ನತಾನಿಯೇಲನನ್ನು ಯೇಸುವಿನ ಬಳಿಗೆ ಕರೆದಾಗ ಅವನು ಯಾವ ಮರದ ಕೆಳಗೆ ನಿಂತಿದ್ದನು?

1 point

You Got