Bible Quiz Questions and Answers in Kannada (MCQ) | General Kannada Bible Quiz:16

1➤ ಪೌಲನು ಎಲ್ಲಿಗೆ ಹೋಗುತ್ತಿರುವಾಗ ಯೇಸುವಿನ ದರ್ಶನ ಅವನನ್ನು ತಡೆಯಿತು ?

1 point

2➤ ಹಿರಿಯರು ಕೇಳಿದ್ದು ಕರ್ತನು ರೂತಳನ್ನು ಯಾವ ಇಬ್ಬರು ಸ್ತ್ರೀಯರಾಗಿ ಮಾಡಬಲ್ಲನು ?

1 point

3➤ ಹಾಗಾದರೇನು? ನಾವು _____________ಅಧೀನರಲ್ಲ, ಕೃಪೆಗೆ ಅಧೀನರೆಂದು ಪಾಪವನ್ನು ಮಾಡಬಹುದೋ?

1 point

4➤ ದ್ರಾಕ್ಷೇತೋಟದ ಕೆಲಸಗಾರರ ಸಾಮ್ಯದಲ್ಲಿ ಗುಣಗುಟ್ಟಿದವರು ಯಾರು?

1 point

5➤ ಯಾಜಕಕಾಂಡ 2:13ರ ಪ್ರಕಾರ ನೀವು ಅರ್ಪಿಸುವ ಎಲ್ಲಾ ನೈವೇದ್ಯಗಳಲ್ಲಿ ಯಾವ ಪದಾರ್ಥವನ್ನು ಸೇರಿಸಬೇಕು ?

1 point

6➤ ಕತ್ತೆಯ ದವಡೇ ಎಲುಬಿನಿಂದ ಸಂಸೋನನು ಎಷ್ಟು ಜನರು ಪಿಲಿಷ್ಟಿಯರನ್ನು ಕೊಂದನು ?

1 point

7➤ ಹೊಸ ಒಡಂಬಡಿಕೆಯನ್ನು ಎಷ್ಟು ಬರಹಗಾರರು ಬರೆದಿದ್ದಾರೆ ?

1 point

8➤ ಪ್ರಕಟಣೆ ಪುಸ್ತಕದಲ್ಲಿ ಸ್ತ್ರೀಯಿಂದ ಅಪವಿತ್ರರಾಗದೆ ಇದ್ದವರು ಎಷ್ಟು ಜನ ?

1 point

9➤ “______ ಆಧಾರ ಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು”.

1 point

10➤ ಹಳೇ ಒಡಂಬಡಿಕೆಯನ್ನು ಮೂಲದಲ್ಲಿ ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿದೆ?

1 point

You Got