Bible Quiz in Kannada Topic wise: 44 || ಕನ್ನಡ ಬೈಬಲ್ ಕ್ವಿಜ್ (ಪತ್ರಿಕೆಗಳು)

1. ಪೇತ್ರನು ತನ್ನ ಎರಡನೆಯ ಪತ್ರಿಕೆಯನ್ನು ಬರೆದಾಗ ತಾನು ಇನ್ನೂ ಬಹಳ ವರ್ಷಗಳ ತನಕ ಬದುಕುತ್ತೇನೆಂದುಕೊಂಡಿದ್ದನು.
A. ಹೌದು
B. ಇಲ್ಲ
C. ಸರಿ
D. ತಪ್ಪು
2. ಫಿಲೆಮೋನನ ಪತ್ರಿಕೆಯ ಕೊನೆಯಲ್ಲಿ ಮಾರ್ಕನು ಮತ್ತು ಲೂಕನು ವಂದನೆ ಕಳಿಸುತ್ತಾರೆ
A. ಹೌದು
B. ಇಲ್ಲ
C. ಸರಿ
D. ತಪ್ಪು
3. ತಿಮೊಥೆಯನ ಕ್ರೈಸ್ತ ವಿಶ್ವಾಸವು ಅವನ ತಂದೆಯಿಂದ ಬಂದಿತು.
A. ಹೌದು
B. ಇಲ್ಲ
C. ಸರಿ
D. ತಪ್ಪು
4. ಪೌಲನ ನ್ಯಾಯ ವಿಚಾರಣೆ ನಡೆದಾಗ ಯಾರೂ ಅವನ ಕಡೆ ಪಕ್ಷವಿರಲಿಲ್ಲ
A. ಹೌದು
B. ಇಲ್ಲ
C. ಸರಿ
D. ತಪ್ಪು
5. ಸುವಾರ್ತೆ ಸಾರುವದೇ ತನ್ನ ಮುಖ್ಯ ಉದ್ದೇಶ ಎಂದು ಪೌಲನು ಬರೆದಿದ್ದಾನೆ.
A. ಹೌದು
B. ಇಲ್ಲ
C. ಸರಿ
D. ತಪ್ಪು
6. ಕೊರಿಂಥ ಸಭೆಯಲ್ಲಿ ಅನೇಕ ಗುಂಪುಗಳಿದ್ದವು ಮತ್ತು ವ್ಯಾಜ್ಯಗಳಿದ್ದವು
A. ಹೌದು
B. ಇಲ್ಲ
C. ಸರಿ
D. ತಪ್ಪು
7. ಪೌಲನು ಸಾರಿದ ಸುವಾರ್ತೆಯು ಕ್ರಿಸ್ತನಿಂದ ಬಂದದ್ದು ಎಂದು ಯಾವ ಪತ್ರಿಕೆಯಲ್ಲಿ ಬರೆದಿದ್ದಾನೆ?
A. ಹೌದು
B. ಇಲ್ಲ
C. ಸರಿ
D. ತಪ್ಪು
8. ಸಭೆಯಲ್ಲಿರುವವರಿಗೆ ಬೋಧಿಸುತ್ತಾ ಎಚ್ಚರಿಸುತ್ತಾ ಅಧಿಕಾರದಿಂದ ಖಂಡಿಸಬೇಕೆಂದು ಪೌಲನು ತೀತನಿಗೆ ಬರೆದಿದ್ದಾನೆ. ಪೇತ್ರನು (ಕೇಫನು) ತನ್ನ ಹೆಂಡತಿಯ ಜೊತೆಯಲ್ಲಿ ಅಂಚರಿಸುತ್ತಿದ್ದನು.
A. ಹೌದು
B. ಇಲ್ಲ
C. ಸರಿ
D. ತಪ್ಪು
9. ಯೇಸು ಕ್ರಿಸ್ತನ ಎರಡನೇ ಬರೋಣವು ಪೌಲನು ಥೆಸಲೋನಿಕದವರಿಗೆ ಬರೆದ ಮೊದಲನೆಯ ಪತ್ರಿಕೆಯ ವಿಷಯವಾಗಿದೆ.
A. ಹೌದು
B. ಇಲ್ಲ
C. ಸರಿ
D. ತಪ್ಪು
10. ಕೊರಿಂಥ ಸಭೆಯಲ್ಲಿ ಅನೇಕ ಗುಂಪುಗಳಿದ್ದವು ಮತ್ತು ವ್ಯಾಜ್ಯಗಳಿದ್ದವು
A. ಹೌದು
B. ಇಲ್ಲ
C. ಸರಿ
D. ತಪ್ಪು
Result: