Bible Quiz Questions and Answers in Kannada (MCQ) | General Kannada Bible Quiz:100

1➤ ಸಾಮ್ಯದಲ್ಲಿ, ಒಡೆಯನು ಕೂಲಿ ಆಳುಗಳನ್ನು ಎಲ್ಲಿ ಕರೆದನು?

1 point

2➤ ಏನು ಕೆಲಸ ಮಾಡಲು ಕೂಲಿಯವರನ್ನು ಕರೆತಂದನು?

1 point

3➤ ಅವನು ಕೂಲಿಯಾಳುಗಳಿಗೆ ಎಷ್ಟು ಕೂಲಿ ಕೊಟ್ಟನು?

1 point

4➤ ಬೆಳಗಿನವ ಅವಧಿಯಲ್ಲಿ ಕೆಲಸಕ್ಕೆ ಬಂದ ಕೂಲಿಗಾರರು ಏಕೆ ಗೊಣಗುಟ್ಟಿದರು?

1 point

5➤ ಯೇಸು ಹೇಳ:ಇದ್ದು, ಕರೆಯಲ್ಪಟ್ಟವರು ಅನೇಕರು, ಆದರೆ

1 point

6➤ ಯೆರೂಷಲೇಮಿಗೆ ಹೋಗುವ ದಾರಿಯಲ್ಲಿ ಯೇಸು ತನ್ನ ಶಿಷ್ಯರಿಗೆ ಹೇಳಿದನು, ನನ್ನನ್ನು ಶಿಲುಬೆಗೆ ಹಾಕುವರು, ಆದರೆ ಮೂರನೆಯ ದಿನದಲ್ಲಿ

1 point

7➤ ಜೆಬೆದಾಯನ ಮಕ್ಕಳ ತಾಯಿಯು ಯೇಸುವಿನಲ್ಲಿ ಏನನ್ನು ಬೇಡಿಕೊಂಡಳು?

1 point

8➤ ಯೇಸು ಹೇಳಿದ್ದು: ನಿಮ್ಮಲ್ಲಿ ಯಾರು ದೊಡ್ಡವನೋ ಅವನು

1 point

9➤ ಇಬ್ಬರು ಕುರುಡರು ಯೇಸುವಿಗೆ ಏನೆಂದು ಕೂಗಿದರು?

1 point

10➤ ಆ ಗುಂಪಿನವರು ಅವರನ್ನು ಸುಮ್ಮನಿರಿ ಎಂದು ಗದರಿಸದರೆ, ಅವರು ಏನು ಮಾಡಿದರು

1 point

You Got