Bible Quiz in Kannada Topic wise: 27 || ಕನ್ನಡ ಬೈಬಲ್ ಕ್ವಿಜ್ (ತೋಟಗಳು (ಉದ್ಯಾನವನ))

1➤ ಆದಾಮ ಹವ್ವಳ ಮೊದಲನೆಯ ಮನೆ ಎಲ್ಲಿತ್ತು?

1 point

2➤ ಯೇಸುವನ್ನು ಎಲ್ಲಿ ಸೆರೆ ಹಿಡಿದರು?

1 point

3➤ ಯೇಸು ಮಹಾ ಸಂಕಟದಿಂದ ಪ್ರಾರ್ಥನೆ ಮಾಡಿದ್ದು ಎಲ್ಲಿ?

1 point

4➤ ಕಾಯಿಪಲ್ಯಗಳ ತೋಟ ಎಲ್ಲಿತ್ತು?

1 point

5➤ ಯೆರೂಸಲೇಮಿನಲ್ಲಿದ್ದ ತೋಟದ ಹೆಸರೇನು?

1 point

6➤ ಅಹಷ್ವೇರೋಷನು ಔತಣವನ್ನು ಮಾಡಿಸಿದ್ದೆಲ್ಲಿ?

1 point

7➤ ತೋಟದಲ್ಲಿ ಹೂಣಲ್ಪಟ್ಟ ವ್ಯಕ್ತಿಯ ಹೆಸರು ಹೇಳಬಲ್ಲಿರೋ?

1 point

8➤ ಪೀಶೋನ್, ಗೀಹೋನ್, ಹಿದ್ದೆಕೆಲ್, ಮತ್ತು ಯೂಫ್ರೇಟೀಸ್ ನದಿಗಳು, ಒಂದು ನದಿಯಿಂದ ಹುಟ್ಟಿ ಒಂದು ತೋಟದೊಳಗೆ (ವನದಲ್ಲಿ) ಹರಿಯುತ್ತಿದ್ದವು. ಆ ತೋಟ ಯಾವದು?

1 point

9➤ ಯಾವ ತೋಟಕ್ಕೆ “ದೇವರ ಉದ್ಯಾನವನ” ಎನ್ನುತ್ತಾರೆ?

1 point

10➤ ಪೇತ್ರನು ಯಾವ ತೋಟದಲ್ಲಿ ಒಬ್ಬ ವ್ಯಕ್ತಿಯ ಕಿವಿ ಕಡಿದು ಹಾಕಿದನು?

1 point

You Got