Bible Quiz in Kannada Topic wise: 29 || ಕನ್ನಡ ಬೈಬಲ್ ಕ್ವಿಜ್ (ದರ್ಶನಗಳು)

1➤ ಅಬ್ರಹಾಮನ ಸಂತತಿಯ ವಿಷಯವಾಗಿ ದೇವರು ಅವನೊಂದಿಗೆ ಯಾವ ವಿಧಾನದಿಂದ ಒಡಂಬಡಿಕೆ ಮಾಡಿಕೊಂಡನು?

1 point

2➤ ದೇವರು ಇಸ್ರಾಯೇಲ್ಯರನ್ನು ಆಶೀರ್ವದಿಸಬೇಕೆಂದಿದ್ದಾನೆ ಎಂದು ಬಾಲಾಮನು ಹೇಗೆ ತಿಳಿದುಕೊಂಡನು?

1 point

3➤ ದರ್ಶನದ ಮೂಲಕ ರಾತ್ರಿಯ ವೇಳೆಯಲ್ಲಿ ದೇವರು ಅನೇಕ ಸಾರಿ ಯಾವ ಬಾಲಕನನ್ನು ಕರೆದನು?

1 point

4➤ ಯಾವ ವ್ಯಕ್ತಿಯು ತನ್ನ ದರ್ಶನದಲ್ಲಿ ಕರ್ತನು ಉನ್ನತೋನ್ನತ ಸಿಂಹಾಸನಾರೂಢನಾಗಿರುವದನ್ನು ಕಂಡನು?

1 point

5➤ ಬೇಲ್ಶಚ್ಚರನ ಆಳಿಕೆಯ ಕಾಲದಲ್ಲಿ ಟಗರು ಹಾಗೂ ಹೋತದ ದರ್ಶನವನ್ನು ಯಾರು ಕಂಡರು?

1 point

6➤ ಒಂದು ಪರ್ವತದ ಮೇಲೆ ವಿಶೇಷ ದರ್ಶನ ಕಂಡ ಯೇಸುವಿನ ಮೂವರು ಶಿಷ್ಯರು ಯಾರು?

1 point

7➤ ದೇವಾಲಯದಲ್ಲಿ ದರ್ಶನ ಕಂಡ ಮೇಲೆ ಮೂಕನಾದ ವ್ಯಕ್ತಿ ಯಾರು?

1 point

8➤ ಮೊದಲನೆಯ ಈಸ್ಟರ್ ಹಬ್ಬದ ದಿನದ ಬೆಳಿಗ್ಗೆ ಕೆಲವು ಸ್ತ್ರೀಯರು ದರ್ಶನ ಕಂಡರೆಂದು ಯೇಸುವಿಗೆ ತಿಳಿಸಿದವರು ಯಾರು?

1 point

9➤ ಅಪೋಸ್ತಲ ಕೃತ್ಯಗಳ ಪುಸ್ತಕದಲ್ಲಿ ಸೌಲನ ವಿಷಯವಾಗಿ ದೇವರು ಯಾರೊಡನೆ ದರ್ಶನದ ಮೂಲಕ ಮಾತಾಡಿದನು?

1 point

10➤ ಯಾವ ರೋಮನ್ ಸೇನಾಧಿಕಾರಿಯು ದರ್ಶನವನ್ನು ಕಂಡನು?

1 point

11➤ ಪ್ರಾರ್ಥನೆ ಮಾಡುವಾಗ ಜೋಳಿಗೆಯ ತುಂಬ ಪ್ರಾಣಿಗಳಿದ್ದ ದರ್ಶನವನ್ನು ಕಂಡವರು ಯಾರು?

1 point

12➤ ಪತ್ಮೋಸ್ ದ್ವೀಪದಲ್ಲಿ ಅನೇಕ ದರ್ಶನಗಳನ್ನು ಯಾರು ನೋಡಿದರು?

1 point

13➤ ಭವಿಷ್ಯತ್ತನ್ನು ಸೂಚಿಸುವ ದರ್ಶನಗಳನ್ನೊಳಗೊಂಡ ಪುಸ್ತಕ ಬೈಬಲ್ಲಿನಲ್ಲಿದೆ. ಅದರ ಹೆಸರೇನು?

1 point

14➤ ಯಾವ ರಾಜನು ತನ್ನ ಪತನದ ದರ್ಶನ ಕಂಡನು?

1 point

15➤ ಪೌಲನಿಗೆ ಮೆಕೆದೋನ್ಯ ದೇಶಕ್ಕೆ ಹೋಗಬೇಕೆಂದು ತಿಳಿಸಿದ ಬಗೆ ಹೇಗೆ?

1 point

You Got