Bible Quiz in Kannada Topic wise: 60 || ಕನ್ನಡ ಬೈಬಲ್ ಕ್ವಿಜ್ (ಬೈಬಲ್ಲಿನ ಪುಸ್ತಕಗಳು-1)

1. “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ” ಎಂದು ಪೌಲನು ಯಾವ ಪತ್ರಿಕೆಯಲ್ಲಿ ಬರೆದಿದ್ದಾನೆ?
A. ಮತ್ತಾಯ 4:4
B. ಎಫೆಸ 4:4
C. ಫಿಲಿಪ್ಪಿ 4:4
D. ಕೊಲೆಸ್ಸ 4:4
2. ಬೈಬಲ್ಲಿನಲ್ಲಿ ಒಟ್ಟು ಎಷ್ಟು ಪುಸ್ತಕಗಳಿವೆ?
A. 68
B. 69
C. 65
D. 66
3. ಹಳೆಯ ಒಡಂಬಡಿಕೆಯಲ್ಲಿ ಎಷ್ಟು ಪುಸ್ತಕಗಳಿವೆ
A. 39
B. 42
C. 36
D. 41
4. ಹೊಸ ಒಡಂಬಡಿಕೆಯಲ್ಲಿ ಎಷ್ಟು ಪುಸ್ತಕಗಳಿವೆ?
A. 20
B. 27
C. 29
D. 26
5. ಐಗುಪ್ತ ದೇಶದ ಮೇಲೆ ಬಂದ ಹತ್ತು ಬಾಧೆಗಳನ್ನು ಕುರಿತು ಯಾವ ಪುಸ್ತಕದಲ್ಲಿ ಬರೆದದೆ?
A. ಧರ್ಮೋಪದೇಶಕಾಂಡ
B. ಆದಿಕಾಂಡ
C. ವಿಮೋಚನಾಕಾಂಡ
D. ಅರಣ್ಯಕಾಂಡ
6. ಬೈಬಲ್ಲಿನ ಯಾವ ಪುಸ್ತಕವನ್ನು ಯೆಹೂದ್ಯರ ಸಂಗೀತ ಪುಸ್ತಕ ಎಂದು ಕರೆಯುತ್ತಾರೆ?
A. ಕೀರ್ತನೆಗಳು
B. ಪರಮಗೀತೆ
C. ಪ್ರಸಂಗಿ
D. ಜ್ಞಾನೋಕ್ತಿಗಳು
7. ಬೈಬಲ್ಲಿನ ಯಾವ ಅಧ್ಯಾಯಕ್ಕೆ “ಪ್ರೀತಿಯ ಅಧ್ಯಾಯ” ಎನ್ನುತ್ತಾರೆ?
A. 1 ಕೊರಿಂಥ 15
B. 1 ಕೊರಿಂಥ 13
C. 1 ಕೊರಿಂಥ 12
D. 1 ಕೊರಿಂಥ 10
8. ಬೈಬಲ್ಲಿನ ಯಾವ ಅಧ್ಯಾಯಕ್ಕೆ “ನಂಬಿಕೆಯ ಅಧ್ಯಾಯ” ಎನ್ನುತ್ತಾರೆ?
A. ಇಬ್ರಿಯರಿಗೆ 11
B. ರೋಮಾಪುರದವರಿಗೆ 11
C. ಯೋಹಾನ 11
D. ಅಪೋಸ್ತಲರ ಕೃತ್ಯ 11
9. ಬೈಬಲ್ಲಿನ ಯಾವ ಪುಸ್ತಕ ಅಥವಾ ಪುಸ್ತಕಗಳಲ್ಲಿ ಒಬ್ಬ ಪ್ರಸಿದ್ಧ ಅರಸನ ಬುದ್ಧಿ ಜ್ಞಾನಗಳನ್ನು ಕುರಿತು ಓದುತ್ತೀರಿ?
A. ಕೀರ್ತನೆಗಳು ಮತ್ತು ಜ್ಞಾನೋಕ್ತಿಗಳು
B. ಪರಮಗೀತೆ ಮತ್ತು ಪ್ರಸಂಗಿಗಳು
C. ಯೆಶಾಯ ಮತ್ತು ಯೆರೆಮೀಯಗಳು
D. ಜ್ಞಾನೋಕ್ತಿಗಳು ಮತ್ತು ಪ್ರಸಂಗಿಗಳು
10. ಇನ್ನೊಬ್ಬನಿಗಾಗಿ ತಯಾರಿಸಿದ ಗಲ್ಲಿನ ಮೇಲೆ ತಾನೇ ಗಲ್ಲಿಗೇರಿಸಲ್ಪಟ್ಟ ಮನುಷ್ಯನ ವಿಷಯವಾಗಿ ಯಾವ ಪುಸ್ತಕದಲ್ಲಿ ಓದುತ್ತೇವೆ?
A. ಎಸ್ತೇರಳು
B. ಯೋಬನು
C. ಮಲಾಕಿಯ
D. ಯೂದನು
Result: