Bible Quiz in Kannada Topic wise: 52 || ಕನ್ನಡ ಬೈಬಲ್ ಕ್ವಿಜ್ (ಪ್ರಾಣಿಗಳು)

1. ಯಾವ ಪ್ರಾಣಿ ಒಬ್ಬ ಪ್ರವಾದಿಯ ಕಾಲನ್ನು ಗೋಡೆಗೆ ಒತ್ತಿ ಇರುಕಿಸಿತು?
A. ಬಿಳಾಮನ ಕತ್ತೆ
B. ಬಿಳಾಮನ ಕುದುರೆ
C. ಬಿಳಾಮನ ಸಿಂಹ
D. ಬಿಳಾಮನ ನಾಯಿ
2. ಯಾವ ಪ್ರಾಣಿ ಬಾಯಿ ತೆಗೆದು ಪ್ರವಾದಿಯೊಂದಿಗೆ ಮಾತಾಡಿತು?
A. ಬಿಳಾಮನ ಕತ್ತೆ
B. ಬಿಳಾಮನ ಕುದುರೆ
C. ಬಿಳಾಮನ ಸಿಂಹ
D. ಬಿಳಾಮನ ನಾಯಿ
3. ಯೋಹಾನ 1:29 ರಲ್ಲಿ ಯೇಸುವನ್ನು ಯಾವ ಪ್ರಾಣಿಗೆ ಹೋಲಿಸಲಾಗಿದೆ?
A. ದೇವರ ಸಿಂಹದಮರಿ
B. ದೇವರ ಕತ್ತೆಮರಿ
C. ದೇವರ ಕುರಿಮರಿ
D. ದೇವರ ಮೇಕೆಮರಿ
4. ಪ್ರಕಟನೆ ಗ್ರಂಥದಲ್ಲಿ ಸೈತಾನನ್ನು ಯಾವ ಪ್ರಾಣಿಗೆ ಹೋಲಿಸಲಾಗಿದೆ?
A. ಘಟಸರ್ಪ
B. ಚೇಳು
C. ಗುಳ್ಳೆನರಿ
D. ಸಿಂಹ
5. ಯೇಸು ಅರಸನಂತೆ ಯಾವ ಪ್ರಾಣಿಯ ಮೇಲೆ ಯೆರೂಸಲೇಮನ್ನು ಪ್ರವೇಶಿಸಿದನು?
A. ಕತ್ತೆ ಮರಿ
B. ಕುದುರೆ ಮರಿ
C. ಕರಡಿ ಮರಿ
D. ಕುರಿಮರ
6. ಹಳೆಯ ಒಡಂಬಡಿಕೆಯಲ್ಲಿ ಮೊಲ ಅಶುದ್ಧ ಪ್ರಾಣಿಯೆಂದು ಪರಿಗಣಿಸಲ್ಪಟ್ಟಿದೆ ಯಾಕೆ?
A. ಮೊಲದ ಕಾಲ್ಗೊರಸು ಸೀಳಿಲ್ಲ
B. ಮೊಲದ ಕಾಲ್ಗೊರಸು ಸೀಳಿತ್ತು
C. ಮೊಲದ ಕಾಲ್ಗೊರಸು ಸವಿದಿತ್ತು
D. ಮೊಲದ ಕಾಲ್ಗೊರಸು ಸವಿದಿರಲಿಲ್ಲ
7. ಯಾವ ಪ್ರಾಣಿಯಂತೆ ಅರಸನಾದ ನೆಬುಕದ್ನೆಚರನು ಹುಲ್ಲು ತಿಂದನು?
A. ದನಗಳಂತೆ
B. ಕುರಿಗಳಂತೆ
C. ಕತ್ತೆಗಳಂತೆ
D. ಕುದುರೆಗಳಂತೆ
8. 42 ಮಕ್ಕಳು ಪ್ರವಾದಿಯಾದ ಎಲೀಷನನ್ನು ಹಾಸ್ಯ ಮಾಡಿದಾಗ ಎರಡು ಪ್ರಾಣಿಗಳು ಬಂದು ಅವರನ್ನು ಕೊಂದವು. ಆ ಪ್ರಾಣಿಗಳು ಯಾವವು?
A. ಹೆಣ್ಣು ಕರಡಿಗಳು
B. ಗಂಡು ಕರಡಿಗಳು
C. ಹೆಣ್ಣು ಸಿಂಹಗಳು
D. ಗಂಡು ಸಿಂಹಗಳು
9. ಯಾವ ಪ್ರಾಣಿಗಳು ದಾನಿಯೇಲನನ್ನು ತಿನ್ನಲಿಕ್ಕಿದ್ದವು?
A. ಕರಡಿಗಳು
B. ಚಿರತೆಗಳು
C. ಸಿಂಹಗಳು
D. ಹುಲಿಗಳು
10. ಹಳೆಯ ಒಡಂಬಡಿಕೆಯಲ್ಲಿ ಮೊಲ ಅಶುದ್ಧ ಪ್ರಾಣಿಯೆಂದು ಪರಿಗಣಿಸಲ್ಪಟ್ಟಿದೆ ಯಾಕೆ?
A. ಮೊಲದ ಕಾಲ್ಗೊರಸು ಸೀಳಿಲ್ಲ
B. ಮೊಲದ ಕಾಲ್ಗೊರಸು ಸೀಳಿತ್ತು
C. ಮೊಲದ ಕಾಲ್ಗೊರಸು ಸವಿದಿತ್ತು
D. ಮೊಲದ ಕಾಲ್ಗೊರಸು ಸವಿದಿರಲಿಲ್ಲ
11. ಪ್ರವಾದಿಯಾದ ಯೋನನನ್ನು ಯಾರು ನುಂಗಿದ್ದು?
A. ಚಿಕ್ಕ ಹಾವು
B. ಹೆಬ್ಬಾವು
C. ಚಿಕ್ಕ ಮೀನು
D. ದೊಡ್ಡ ಮೀನು
12. ಯೇಸು ಅರಸನಂತೆ ಯಾವ ಪ್ರಾಣಿಯ ಮೇಲೆ ಯೆರೂಸಲೇಮನ್ನು ಪ್ರವೇಶಿಸಿದನು?
A. ಕತ್ತೆ ಮರಿ
B. ಕುದುರೆ ಮರಿ
C. ಕರಡಿ ಮರಿ
D. ಕುರಿಮರ
13. ಯಾವ ಪ್ರಾಣಿಗಳಿಗೆ ರೆಬೆಕ್ಕಳು ಕುಡಿಯಲು ನೀರನ್ನು ಕೊಟ್ಟಳು?
A. ಕುರಿಗಳು
B. ಕುದುರೆಗಳು
C. ಒಂಟೆಗಳು
D. ಕತ್ತೆಗಳು
14. ಅಬ್ರಾಹಮನು ಇಸಾಕನ ಬದಲು ಯಾವ ಪ್ರಾಣಿಯನ್ನು ಅರ್ಪಿಸಿದನು?
A. ಟಗರು
B. ಕುರಿಮರಿ
C. ಮೇಕೆ
D. ಕತ್ತೆಮರಿ
15. ಬರಿ ಕೈಗಳಿಂದ ಸಂಸೋನನು ಕೊಂದ ಪ್ರಾಣಿ ಯಾವದು?
A. ಕತ್ತೆ
B. ಹುಲಿ
C. ಚಿರತೆ
D. ಸಿಂಹ
16. ಮೂಲ ಪಿತ್ರಗಳ ಆಸ್ತಿಯಲ್ಲಿ ಏನೇನು ಸೇರಿದ್ದವು?
A. ಸರ್ಪಗಳು
B. ಪಕ್ಷಿಗಳು
C. ಪ್ರಾಣಿಗಳು
D. ಮನುಷ್ಯರು
17. 1 ಪೇತ್ರ 5:8 ರಲ್ಲಿ ಸೈತಾನನನ್ನು ಯಾವ ಪ್ರಾಣಿಗೆ ಹೋಲಿಸಲಾಗಿದೆ?
A. ಹಂದಿ
B. ಘಟಸರ್ಪ
C. ಗರ್ಜಿಸುವ ಸಿಂಹ
D. ಮೂಲುಗುವ ನಾಯಿ
18. ಯಾವ ಪ್ರಾಣಿ ಒಬ್ಬ ಪ್ರವಾದಿಯ ಕಾಲನ್ನು ಗೋಡೆಗೆ ಒತ್ತಿ ಇರುಕಿಸಿತು?
A. ಬಿಳಾಮನ ಕತ್ತೆ
B. ಬಿಳಾಮನ ಕುದುರೆ
C. ಬಿಳಾಮನ ಸಿಂಹ
D. ಬಿಳಾಮನ ನಾಯಿ
19. ಐಶ್ವರ್ಯವಂತನು ಮತ್ತು ಲಾಜರನ ಸಾಮ್ಯದಲ್ಲಿ ಯಾವ ಪ್ರಾಣಿಗಳು ಲಾಜರನ ಹುಣ್ಣುಗಳನ್ನು ನೆಕ್ಕುತ್ತಿದ್ದವು?
A. ನಾಯಿಗಳು
B. ಬೆಕ್ಕುಗಳು
C. ಇಲಿಗಳು
D. ಕೋತಿಗಳು
20. ಮೂಲ ಪಿತ್ರಗಳ ಆಸ್ತಿಯಲ್ಲಿ ಏನೇನು ಸೇರಿದ್ದವು?
A. ಸರ್ಪಗಳು
B. ಪಕ್ಷಿಗಳು
C. ಪ್ರಾಣಿಗಳು
D. ಮನುಷ್ಯರು
Result: