Bible Quiz Questions and Answers in Kannada (MCQ) | General Kannada Bible Quiz:44

1➤ ಪಂಚಾಶತ್ತಮ ದಿನವು ಯೆಹೂದ್ಯರಿಗೆ ಪವಿತ್ರ ದಿನವು. ಇದು ಯಾವುದರ 50 ದಿನಗಳ ನಂತರ ಆಚರಿಸುವರು?

1 point

2➤ ಯಾವ ಸುವಾರ್ತೆ ವೈದ್ಯನಿಂದ ಬರೆಯಲ್ಪಟ್ಟಿದೆ?

1 point

3➤ ದೇವರು ವಿಗ್ರಹಗಳು, ಚಿತ್ರಗಳು, ಮೂರ್ತಿಗಳು ಮುಂತಾದ ಎಲ್ಲಾ ವಿಧವಾದ ರೂಪಗಳ ವಿಷಯದಲ್ಲಿ ಏನೆಂದು ಎಚ್ಚರಿಕೆ ಕೊಡುತ್ತಾನೆ?

1 point

4➤ ಅಪೋಸ್ತಲ ಕೃತ್ಯಗಳನ್ನು ಬರೆದ ಲೇಖಕನ ಹೆಸರೇನು?

1 point

5➤ ಎಲ್ಲಾದರಲ್ಲಿಯೂ ವಂಚಕ, ಅತ್ಯಂತ ಕ್ರೂರಿ, ಯಾರೂ ತಿಳಿಯರು ಎಂದು ಯಾವುದರ ಬಗ್ಗೆ ಹೇಳಿದೆ?

1 point

6➤ ಯೇಸು ಕ್ರಿಸ್ತನು ಶಿಶು ಆಗಿದ್ದಾಗ ಕೊಲಲ್ಲು ಆಜ್ಞೆ ಹೊರಡಿಸಿದ ಅರಸನ ಹೆಸರೇನು?

1 point

7➤ ಹೇಬೇಲನ ಸ್ಥಾನದಲ್ಲಿ ದೇವರು ಕೊಟ್ಟ ಮಗು ಎಂದು ಹವ್ವ ಯಾರ ಬಗ್ಗೆ ಹೇಳಿದಳು?

1 point

8➤ ಹೊಸ ಒಡಂಬಡಿಕೆಯಲ್ಲಿ ಹೆಚ್ಚಾಗಿ ಪತ್ರಿಕೆಗಳನ್ನು ಬರೆದವರ್ಯಾರು?

1 point

9➤ ದಾವೀದನ ಮಗನಾದ ಸೊಲೋಮೋನನ ಮಗನಿಗೆ ಪ್ರವಾದಿಯಾದ ನಾತಾನನು ಏನೆಂದು ಹೆಸರಿಟ್ಟನು?

1 point

10➤ ಯೇಸು ಕ್ರಿಸ್ತನು ಯಾವ ರೋಗದಿಂದ ಬಳಲುತ್ತಿದ್ದ 10 ಮಂದಿಯನ್ನು ಸ್ವಸ್ಥಪಡಿಸಿದನು?

1 point

You Got