Bible Quiz Questions and Answers in Kannada (MCQ) | General Kannada Bible Quiz:36

1➤ ಲೆಮೆಕನ ಮೊದಲ ಹೆಂಡತಿಯ ಹೆಸರೇನು?

1 point

2➤ ಮೊಟ್ಟ ಮೊದಲನೆಯದಾಗಿ ದೇಹ ಸಹಿತವಾಗಿ ಮೇಲಕ್ಕೆತ್ತಲ್ಪಟ್ಟ ವ್ಯಕ್ತಿಯ ಹೆಸರೇನು?

1 point

3➤ “ಎಲ್ಲರೂ ______ , ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ”.

1 point

4➤ ಇಸ್ರಾಯೇಲನು ಎಂಬ ಹೆಸರು ಯಾರಿಗೆ ಕೊಡಲ್ಪಟ್ಟಿತು?

1 point

5➤ ಒಂದು ವಿಫಲ ರಕ್ಞಣಾ ಪ್ರಯತ್ನದಲ್ಲಿ, ಶೂನೇಮ್ಯ ಸ್ತ್ರೀಯ ಮಗನನ್ನು ಬದುಕಿಸಲು ಗೆಹಜಿಯು ಯಾವುದನ್ನು ಉಪಯೋಗಿಸಿದನು?

1 point

6➤ ಪ್ರವಾದಿಯಾದ ಎಲೀಷನಿಗೆ ಪರಿಹಾಸ್ಯ ಮಾಡಿದ ಗುಂಪಿನಲ್ಲಿ ಒಟ್ಟು ಎಷ್ಟು ಮಂದಿ ಹುಡುಗರನ್ನು ಗರಡಿ ಸಾಯಿಸಿತು?

1 point

7➤ “ಯಾವನು ನನಗೆ ತಪ್ಪು ಮಾಡುತ್ತಾನೋ ಅವನು ತನ್ನ ______ ಕೇಡು ಮಾಡಿಕೊಳ್ಳುತ್ತಾನೆ, ನನ್ನನ್ನು ಹಗೆ ಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ”.

1 point

8➤ ದೇವರನ್ನು ನೋಡುವುದಕ್ಕೆ ಭಯಪಟ್ಟು ಮುಖವನ್ನು ಮುಚ್ಚಿಕೊಂಡ ಭಕ್ತನು ಯಾರು?

1 point

9➤ ಯಾವನಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಗೊಂಡು ಒಂದನ್ನು ಮೀರಿ ನಡೆದರೆ, ಅವನು ________

1 point

10➤ ದಾವೀದನ ಸ್ನೇಹಿತನ ಹೆಸರೇನು?

1 point

You Got