Bible Quiz Questions and Answers in Kannada (MCQ) | General Kannada Bible Quiz:31

1➤ ಇಸ್ರಾಯೇಲ್ ಜನರನ್ನು ಸಂತೈಸುವವನು ಯಾವಾಗ ಬಂದಾನೆಂದು ಹಾರೈಸುತ್ತಿದ್ದ ವ್ಯಕ್ತಿ ಯಾರು?

1 point

2➤ ಅಪೋಸ್ತ: 17:30 ರ ಪ್ರಕಾರ “ಈ ಅಜ್ಞಾನ ಕಾಲಗಳನ್ನು ದೇವರು ಲಕ್ಷಕ್ಯ ತರಲಿಲ್ಲ, ಈಗಲಾದರೋ ಆತನು ಎಲ್ಲಾ ಕಡೆಯಲ್ಲಿರುವ ಮನುಷ್ಯರೆಲ್ಲರೂ __________ ಅಪ್ಪಣೆ ಕೊಡುತ್ತಾನೆ”.

1 point

3➤ ಸ್ನಾನಿಕನಾದ ಯೆಹೋನನ ಬಳಿಗೆ ಎಷ್ಟು ಮಂದಿ ದಿಕ್ಷಾಸ್ನಾನ ತೆಗೆದುಕೊಳ್ಳುವುದಕ್ಕೆ ಬಂದಿದ್ದರು?

1 point

4➤ “ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಜವಾಗಿ ನಿಮಗೆ _________”

1 point

5➤ ಮಗ್ದಲದ ಮರಿಯಳ ಮೇಲೆ ಎಷ್ಟು ದೆವ್ವಗಳಿದ್ದವು?

1 point

6➤ ಯಾವ ಬೆಟ್ಟದ ಮೇಲೆ, ಪ್ರಥಮ ಭೂಮಿಯಲ್ಲಿ ಉಳಿದವರು ವಿಶ್ರಾಂತಿಪಡೆದರು?

1 point

7➤ ಅಮೋಚನು ಯಾರ ತಂದೆ?

1 point

8➤ ಯಾವ ಬೆಟ್ಟದ ಮೇಲೆ ಆರೋನನು ಸತ್ತನು?

1 point

9➤ ಅಶ್ಯೂರ್ಯರ ಪಾಳೆಯದಲ್ಲಿ ಯೆಹೋವನ ದೂತನು ಇಳಿದು ಎಷ್ಟು ಮಂದಿಯನ್ನು ಸಂಹರಿಸಿದನು?

1 point

10➤ ಜ್ಞಾನೋಕ್ತಿ 17:22ರ ಪ್ರಕಾರ, ಹರ್ಷ ಹೃದಯನು ________ರಂತೆ ಒಳ್ಳೇದು ಮಾಡುತ್ತಾನೆ.

1 point

You Got