Bible Quiz in Kannada Topic wise: 70 || ಕನ್ನಡ ಬೈಬಲ್ ಕ್ವಿಜ್ (ಯಾರು?)

1. ಕುರುಡನಾದ ತಂದೆಗೆ ಮೋಸ ಮಾಡಿದ ಮಗನಾರು?
A. ಯೂದಾಯನು
B. ಮನಸ್ಸೆಯನು
C. ಏಸಾವನು
D. ಯಾಕೋಬನು
2. ಯೇಸು ಯಾರ ಅತ್ತೆಯನ್ನು ವಾಸಿ ಮಾಡಿದನು?
A. ಪೇತ್ರ
B. ಪೌಲ
C. ಯಾಕೋಬ
D. ಮತ್ತಾಯ
3. ತನ್ನ ಹರಕೆಯನ್ನು ಪೂರೈಸಲು ಸ್ವಂತ ಮಗಳನ್ನೇ ಬಲಿಕೊಟ್ಟವನು ಯಾರು?
A. ಕೋರೆಹನು
B. ಕೊರ್ನೇಲ್ಯನು
C. ಯೆಪ್ತಾಹನು
D. ಉಜ್ಜೀಯನು
4. ಜೀವನೋಪಾಯಕ್ಕಾಗಿ ಹಂದಿಗಳನ್ನು ಮೇಯಿಸಿದವನಾರು?
A. ತಳ್ಳಲ್ಪಟ್ಟ ಮಗನು
B. ಕುಗ್ಗಿ ಹೋದ ಮಗನು
C. ತಪ್ಪಿ ಹೋದ ಮಗನು
D. ಅಸ್ವಸ್ಥನಾದ ಮಗನು
5. ಮೊದಲನೇ ಕ್ರೈಸ್ತ ರಕ್ತ ಸಾಕ್ಷಿ ಯಾರು?
A. ಸೌಲನು
B. ಸಿಮೋನನು
C. ಸಾಮುವೇಲನು
D. ಸ್ತೇಫನನು
6. ಯೋಸೇಫನ ಅಚ್ಚುಮೆಚ್ಚಿನ ಸಹೋದರ ಯಾರು?
A. ಸಿಮೆಯೋನ್
B. ಬೆಂಜಮೀನ್
C. ಬೆನ್ಯಾಮಿನ್
D. ರೂಬೆನ್
7. ಬಾಲಕನಾದ ಸಮುವೇಲನನ್ನು ಬೆಳೆಸಿದವರು ಯಾರು?
A. ಏಲೀಯನು
B. ಏಲಿಯು
C. ಎಲ್ಕಾನನು
D. ಎಲಿಯಾಜರನು
8. ದಾವೀದನ ಅಚ್ಚುಮೆಚ್ಚಿನ ಮಗನಾರು?
A. ಅಬಿಮೇಲಕನು
B. ಆಸ್ಸಾಯನು
C. ಅಬ್ಷಲೋಮನು
D. ಅನನೀಯನು
9. ಯಾಕೋಬನ ಮಗಳ ಹೆಸರೇನು?
A. ದೆಬೋರ
B. ದೀನ
C. ದಲೀಲ
D. ದಾಮರ್
10. ಪ್ರವಾದಿಯಾದ ಎಲೀಯನ ಕಾರ್ಯವನ್ನು ಮುಂದುವರಿಸಿದವರು ಯಾರು?
A. ಎಲೀಷನು
B. ಎಲೀಯಾಮನು
C. ಎಲಿಯಾಜರನು
D. ಎಲ್ಕಾನನು
Result: