Bible Quiz in Kannada Topic wise: 72 || ಕನ್ನಡ ಬೈಬಲ್ ಕ್ವಿಜ್ (ಯೆರೆಮೀಯನು)

1. ದೇವರು ಯೆರೆಮೀಯನನ್ನು ಪ್ರವಾದಿಯಾಗಲು ಕರೆದದ್ದು ಯಾವಾಗ?
A. ಯೆರೆಮೀಯನು ತನ್ನ ತಾಯಿಯ ಗರ್ಭದಲ್ಲಿ ರೂಪಿಸಿದ ನಂತರ ದೇವರು ಅವನನ್ನು ಪ್ರತಿಷ್ಠಿಸಿದ್ದನು
B. ಯೆರೆಮೀಯನು ತನ್ನ ತಾಯಿಯ ಗರ್ಭದಲ್ಲಿ ರೂಪಿಸುವದಕ್ಕಿಂತ ಮೊದಲೇ ದೇವರು ಅವನನ್ನು ಪ್ರತಿಷ್ಠಿಸಿದ್ದನು
C. ಯೆರೆಮೀಯನು ತನ್ನ ತಾಯಿಯ ಗರ್ಭದಿಂದ ಹೊರಬಂದ ಕೂಡಲೇ ದೇವರು ಅವನನ್ನು ಪ್ರತಿಷ್ಠಿಸಿದ್ದನು
D. ಯೆರೆಮೀಯನು ತನ್ನ ತಾಯಿಯ ಗರ್ಭದಲ್ಲಿ ರೂಪಿಸಲ್ಪಟ್ಟಾಗ ದೇವರು ಅವನನ್ನು ಪ್ರತಿಷ್ಠಿಸಿದ್ದನು
2. ಯೆರೆಮೀಯನು ತನ್ನ ಪ್ರವಾದಿಯ ಸೇವೆಯನ್ನು ಎಂದಿನಿಂದ ಆರಂಬಿಸಿದನು?
A. ಅರಸನಾದ ಯೋಷೀಯನ ಆಳಿಕೆಯ ಹದಿಮೂರನೆಯ ವರುಷದಿಂದ ಆರಂಭಿಸಿದನು
B. ಅರಸನಾದ ಯೋಷೀಯನ ಆಳಿಕೆಯ ಹದಿನಾರನೇ ವರುಷದಿಂದ ಆರಂಭಿಸಿದನು
C. ಅರಸನಾದ ಯೋಷೀಯನ ಆಳಿಕೆಯ ಹದಿನಾಲ್ಕನೇ ವರುಷದಿಂದ ಆರಂಭಿಸಿದನು
D. ಅರಸನಾದ ಯೋಷೀಯನ ಆಳಿಕೆಯ ಹದಿನೈದುನೇ ವರುಷದಿಂದ ಆರಂಭಿಸಿದನು
3. ನನ್ನ ಆಲಯವನ್ನು ಕಳ್ಳರ ಗವಿಯಾಗಿ ಮಾಡಿದ್ದೀರಿ (7:11) ಎಂಬ ಯೆರೆಮೀಯನ ಮಾತುಗಳನ್ನು ಹೊಸ ಒಡಂಬಡಿಕೆಯಲ್ಲಿ ಯಾರು ಹೇಳಿದರು?
A. ಯೋನ
B. ಯೋಬ
C. ಯೇಸು
D. ಯೆಶಾಯ
4. ಯೆಹೂದ್ಯರು ಹೆಸರಾಂತ ಮೂರ್ತಿ ಪೂಜಕರಾದರೋ?
A. ಹೌದು
B. ಇಲ್ಲ
C. ಯೇಸು
D. ಯೆಶಾಯ
5. ಯೇಸು ಕ್ರಿಸ್ತನನ್ನು ಕುರಿತು ಯೆರೆಮೀಯನು ಪ್ರವಾದನೆ ಮಾಡಿದ್ದಾನೋ?
A. ಹೌದು
B. ಇಲ್ಲ
C. ಯೇಸು
D. ಯೆಶಾಯ
6. ಬಾಬೆಲಿನ ಅರಸನಾದ ನೆಬುಕದ್ನೇಚರನು ಯೆರೂಸಲೇಮನ್ನು ಜಯಿಸಿದ ಮೇಲೆ ಯೆರೆಮೀಯನನ್ನು ಕಾಪಾಡಬೇಕೆಂದು ಆಜ್ಞಾಪಿಸಿದನೋ?
A. ಹೌದು
B. ಇಲ್ಲ
C. ಯೇಸು
D. ಯೆಶಾಯ
7. ಯೆರೆಮೀಯನು ಎಷ್ಟು ವರ್ಷಗಳ ಕಾಲ ಜನರಿಗೆ ಪ್ರವಾದನೆ ಮಾಡಿ ಎಚ್ಚರಿಸಿದನು?
A. ಇಪ್ಪತ್ತೆರಡು ವರ್ಷಗಳು ಎಚ್ಚರಿಸಿದನು
B. ಇಪ್ಪತ್ಮೂರು ವರ್ಷಗಳು ಎಚ್ಚರಿಸಿದನು
C. ಇಪ್ಪತ್ತೈದು ವರ್ಷಗಳು ಎಚ್ಚರಿಸಿದನು
D. ಇಪ್ಪತ್ತೆರಡು ವರ್ಷಗಳು ಎಚ್ಚರಿಸಿದನು
8. ಯೆಹೂದ್ಯರು ಸಬ್ಬತ್ ದಿನವನ್ನು ಆಚರಿಸದೆ ತಮ್ಮ ಇಷ್ಟ ಬಂದಂತೆ ಜೀವಿಸಿದರೋ?
A. ಅವರು ಸಬ್ಬತ್ ದಿನವನ್ನು ದ್ವೇಷಿಸುವರು
B.ಅವರು ಸಬ್ಬತ್ ದಿನವನ್ನು ಉಲ್ಲಂಗಿಸಿದರು
C.ಅವರು ಸಬ್ಬತ್ ದಿನವನ್ನು ಸನ್ಮಾನಿಸುವರು
D.ಅವರು ಸಬ್ಬತ್ ದಿನವನ್ನು ಗೌರವಿಸುವವರು
9. ಯೆಗೂದ್ಯರು ಯೆಹೋವನು ಕಳುಹಿಸಿದ ಪ್ರವಾದಿಗಳ ಮಾತನ್ನು ಕೇಳಿ ಅದಕ್ಕೆ ತಕ್ಕಂತೆ ಜೀವಿಸಿದರೋ?
A. ಇಲ್ಲ, ಅವರು ಪ್ರವಾದಿಗಳ ಸಂದೇಶವನ್ನು ಕೇಳದೇ ದೇವರಿಗೆ ಅವಿಧೇಯರಾದರು
B. ಹೌದು, ಅವರು ಪ್ರವಾದಿಗಳ ಸಂದೇಶವನ್ನು ಕೇಳದೇ ದೇವರಿಗೆ ಅವಿಧೇಯರಾದರು
C. ಯೇಸು
D. ಯೆಶಾಯ
10. ದೇವರು ಯೆರೆಮೀಯನನ್ನು ಪ್ರವಾದಿಯಾಗಲು ಕರೆದದ್ದು ಯಾವಾಗ?
A. ಯೆರೆಮೀಯನು ತನ್ನ ತಾಯಿಯ ಗರ್ಭದಲ್ಲಿ ರೂಪಿಸಿದ ನಂತರ ದೇವರು ಅವನನ್ನು ಪ್ರತಿಷ್ಠಿಸಿದ್ದನು
B. ಯೆರೆಮೀಯನು ತನ್ನ ತಾಯಿಯ ಗರ್ಭದಲ್ಲಿ ರೂಪಿಸುವದಕ್ಕಿಂತ ಮೊದಲೇ ದೇವರು ಅವನನ್ನು ಪ್ರತಿಷ್ಠಿಸಿದ್ದನು
C. ಯೆರೆಮೀಯನು ತನ್ನ ತಾಯಿಯ ಗರ್ಭದಿಂದ ಹೊರಬಂದ ಕೂಡಲೇ ದೇವರು ಅವನನ್ನು ಪ್ರತಿಷ್ಠಿಸಿದ್ದನು
D. ಯೆರೆಮೀಯನು ತನ್ನ ತಾಯಿಯ ಗರ್ಭದಲ್ಲಿ ರೂಪಿಸಲ್ಪಟ್ಟಾಗ ದೇವರು ಅವನನ್ನು ಪ್ರತಿಷ್ಠಿಸಿದ್ದನು
Result: