Bible Quiz Questions and Answers in Kannada (MCQ) | General Kannada Bible Quiz:71

1➤ ಜಕ್ಕಾರ್ಯ 14ರ ಪ್ರಕಾರ, ಇಸ್ರಾಯೇಲ್ಯರಿಗೆ ವಿರುದ್ಧವಾಗಿ ಹೋಗುವ ಎಲ್ಲಾ ಜನಾಂಗಗಳಿಗೆ ಏನಾಗುವುದು?

1 point

2➤ ಅಪೋಸ್ತಲರು ಎಲ್ಲಿನವರು?

1 point

3➤ “ದೇವರು _______ ಎದರುರಿಸುತ್ತಾನೆ, ದೀನರಿಗಾದರೋ ತನ್ನ ಕೃಪೆಯನ್ನು ಅನುಗ್ರಹಿಸುತ್ತಾ”

1 point

4➤ ಏದೇನ್ ತೋಟದಲ್ಲಿ ಶಾಪವನ್ನು ಯಾರು ಹೊಂದಿಕೊಂಡರು?

1 point

5➤ ನೆಬೂಕದ್ನೇಚ್ಚರನು ತನ್ನ ಕನಸಿನಲ್ಲಿ ಪರಲೋಕದವರೆಗೂ ಬೆಳೆದ ಮರವನ್ನು ಕಂಡನು. ಆ ಮರವು ಯಾರನ್ನು ಸೂಚಿಸುತ್ತದೆ?

1 point

6➤ ಯೇಸುವಿಗೆ ಪುನರುತ್ಥಾನ ಹೊಂದಿದ ನಂತರ ಯಾವ ಅಧಿಕಾರವಿತ್ತು?

1 point

7➤ ಮೋಶೆಯ ಮಾವನಾದ ಇತ್ರೋನನು ಯಾವ ದೇಶದವನು?

1 point

8➤ ಹತ್ತು ಬೆಳ್ಳಿ ನಾಣ್ಯದ ಸಾಮ್ಯದಲ್ಲಿ, ಕಳೆದುಹೋದ ಒಂದು ಬೆಳ್ಳಿ ನಾಣ್ಯವು ಏನನ್ನು ಸೂಚಿಸುತ್ತದೆ?

1 point

9➤ ಆದಾಮ ಮತ್ತು ಹವ್ವರಿಗೆ ಎಷ್ಟು ಜನ ಮಕ್ಕಳಿದ್ದರು?

1 point

10➤ ಯಾವ ಅಪೋಸ್ತಲನಿಗೆ ಬೀಗದ ಕೈಗಳನ್ನು ಕೊಡಲ್ಪಟ್ಟಿತು?

1 point

You Got